ಶಂಕರ ಕಾಲೇಜು ಆಡಳಿತ ಮಂಡಳಿ ವಿರುದ್ಧ ಅಕ್ರಮದ ಆರೋಪ: ಹಿರೇಮಠದ ಶ್ರೀಗಳ ಸಹಿ ದುರುಪಯೋಗಪಡಿಸಿಕೊಂಡು ಹೊಸ ಮಂಡಳಿ ರಚನೆಗೆ ಆಕ್ರೋಶ; ಉಗ್ರ ಹೋರಾಟದ ಎಚ್ಚರಿಕೆ
ನವಲಗುಂದ: ಸ್ಥಳೀಯ ಶ್ರೀ ಶಂಕರ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದ್ದು, ಆಡಳಿತ ಮಂಡಳಿಯ ಚೇರ್ಮನ್ ಬಿ.ಸಿ. ಪೂಜಾರ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು, ಸಂಸ್ಥೆಯ ಅಧ್ಯಕ್ಷರಾಗಿದ್ದ ಪಂಚಗ್ರಹ ಹಿರೇಮಠದ ಶ್ರೀ…