ಆರೋಗ್ಯ
ಆರೋಗ್ಯ ಸಲಹೆ: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಪಾನೀಯಗಳು ಮತ್ತು ಯೋಗಾಭ್ಯಾಸ
ಚಳಿಗಾಲದಲ್ಲಿ ಶೀತ, ಕೆಮ್ಮು ಮತ್ತು ಕೀಲು ನೋವುಗಳಿಂದ ಪಾರಾಗಲು ಪ್ರತಿದಿನ ಅರಿಶಿನ ಹಾಲು, ಕಷಾಯ ಹಾಗೂ ಸೂರ್ಯ ನಮಸ್ಕಾರ ರೂಢಿಸಿಕೊಳ್ಳಿ.