ಭಾನುವಾರ, 22 Nov 2026 | ಕನ್ನಡ & ರಾಷ್ಟ್ರೀಯ ಸುದ್ದಿ ಪೋರ್ಟಲ್

ಯಾದಗಿರಿ

ಒಟ್ಟು 6 ಲೇಖನಗಳು
ಅಮಾವಾಸ್ಯೆ ದರ್ಶನ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಸಜೀವ ದಹನ: ರಾಜ್ಯವನ್ನೇ ನಡುಗಿಸಿದ ಭೀಕರ ದುರಂತ!
ಕ್ರೈಂ ಸುದ್ದಿಗಳು

ಅಮಾವಾಸ್ಯೆ ದರ್ಶನ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಸಜೀವ ದಹನ: ರಾಜ್ಯವನ್ನೇ ನಡುಗಿಸಿದ ಭೀಕರ ದುರಂತ!

​ಯಾದಗಿರಿ: ದೈವದರ್ಶನ ಮುಗಿಸಿ ಮರಳುತ್ತಿದ್ದ ಕುಟುಂಬವೊಂದಕ್ಕೆ ವಿಧಿ ಅಕ್ಷರಶಃ ಮೃತ್ಯುರೂಪಿಯಾಗಿ ಅಪ್ಪಳಿಸಿದೆ. ಇಂದು ಬೆಳಿಗ್ಗೆ ಸುಮಾರು 9:45ರ ಸುಮಾರಿಗೆ ಖಾಸಗಿ ಬಸ್ ಮತ್ತು ಕಾರಿನ…

17 Apr 2026 • 2 ನಿಮಿಷ ಓದು
ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಗೋಗಿ ಬಳಿ ₹2.62 ಲಕ್ಷ ಮೌಲ್ಯದ ಅಕ್ಕಿ ಜಪ್ತಿ, ಓರ್ವ ಬಂಧನ
ಯಾದಗಿರಿ

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಗೋಗಿ ಬಳಿ ₹2.62 ಲಕ್ಷ ಮೌಲ್ಯದ ಅಕ್ಕಿ ಜಪ್ತಿ, ಓರ್ವ ಬಂಧನ

ಯಾದಗಿರಿ: ಶಹಾಪುರ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ದಂಧೆ ಬೆಳಕಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಸ್ವಕ್ಷೇತ್ರದಲ್ಲೇ…

18 Sep 2025 • 2 ನಿಮಿಷ ಓದು
ಪೊಲೀಸ್ ದಾಳಿಗೆ ಬೆದರಿ ಓಡಿದ ವ್ಯಕ್ತಿ ಹೃದಯಾಘಾತದಿಂದ ಸಾವು:ಹುಣಸಗಿ ಪೊಲೀಸ್ ಠಾಣೆ ಎದುರು ಸಂಬಂಧಿಕರ ಪ್ರತಿಭಟನೆ
ಯಾದಗಿರಿ

ಪೊಲೀಸ್ ದಾಳಿಗೆ ಬೆದರಿ ಓಡಿದ ವ್ಯಕ್ತಿ ಹೃದಯಾಘಾತದಿಂದ ಸಾವು:ಹುಣಸಗಿ ಪೊಲೀಸ್ ಠಾಣೆ ಎದುರು ಸಂಬಂಧಿಕರ ಪ್ರತಿಭಟನೆ

ಯಾದಗಿರಿ: ಹುಣಸಗಿ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ನಡೆದ ಇಸ್ಪೀಟ್ ಜೂಜು ಅಡ್ಡೆ ಮೇಲಿನ ದಾಳಿಯಿಂದಾಗಿ ಭಯಭೀತಗೊಂಡು ಓಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ…

30 Aug 2025 • 1 ನಿಮಿಷ ಓದು
ಯಾದಗಿರಿ ವಸತಿ ಶಾಲೆಯಲ್ಲಿ ಘೋರ ದುರಂತ: ಶೌಚಾಲಯದಲ್ಲೇ ವಿದ್ಯಾರ್ಥಿನಿ ಹೆರಿಗೆ! ಪ್ರಾಚಾರ್ಯ ಸೇರಿ ನಾಲ್ವರ ಅಮಾನತು
ಯಾದಗಿರಿ

ಯಾದಗಿರಿ ವಸತಿ ಶಾಲೆಯಲ್ಲಿ ಘೋರ ದುರಂತ: ಶೌಚಾಲಯದಲ್ಲೇ ವಿದ್ಯಾರ್ಥಿನಿ ಹೆರಿಗೆ! ಪ್ರಾಚಾರ್ಯ ಸೇರಿ ನಾಲ್ವರ ಅಮಾನತು

ಯಾದಗಿರಿ: ವಿದ್ಯಾರ್ಥಿಗಳ ಪಾಲಿಗೆ ಸುರಕ್ಷಿತ ಆಶ್ರಯವಾಗಬೇಕಿದ್ದ ವಸತಿ ಶಾಲೆಗಳು ಇಂದು ನಿರ್ಲಕ್ಷ್ಯ, ಬೇಜವಾಬ್ದಾರಿತನ ಮತ್ತು ಅನೈತಿಕತೆಯ ತಾಣಗಳಾಗಿ ಪರಿವರ್ತನೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯಾದಗಿರಿ ನಗರದ…

29 Aug 2025 • 2 ನಿಮಿಷ ಓದು
ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಶೌಚಾಲಯದಲ್ಲೇ ಹೆರಿಗೆ: ಯಾದಗಿರಿಯ ಘಟನೆ, ಶಿಕ್ಷಕರು-ಪಾಲಕರು ಗಮನಿಸಬೇಕಾದ ಸಂಗತಿ!
Top News

ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಶೌಚಾಲಯದಲ್ಲೇ ಹೆರಿಗೆ: ಯಾದಗಿರಿಯ ಘಟನೆ, ಶಿಕ್ಷಕರು-ಪಾಲಕರು ಗಮನಿಸಬೇಕಾದ ಸಂಗತಿ!

ಯಾದಗಿರಿ: ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಸುರಕ್ಷತೆ ಮತ್ತು ನೈತಿಕ ವಾತಾವರಣ ನೀಡಬೇಕಾದ ವಸತಿ ಶಾಲೆಗಳು ಇಂದು ಎಂತಹ ದುರವಸ್ಥೆಗೆ ತಲುಪಿವೆ ಎಂಬುದಕ್ಕೆ ಯಾದಗಿರಿ ಜಿಲ್ಲೆಯ…

28 Aug 2025 • 2 ನಿಮಿಷ ಓದು
‘ಆರೆಸ್ಸೆಸ್ ಗೀತೆ ಹಾಡಿದರೆ ಸಿಎಂ ಸ್ಥಾನ ಸಿಗುತ್ತೆ ಎಂದರೆ, ನಾನು-ಚೆನ್ನಾರೆಡ್ಡಿ ಇಬ್ಬರೂ ಹಾಡುತ್ತೇವೆ’: ಸಚಿವ ಸತೀಶ್ ಜಾರಕಿಹೋಳಿ ವ್ಯಂಗ್ಯ
ಯಾದಗಿರಿ

‘ಆರೆಸ್ಸೆಸ್ ಗೀತೆ ಹಾಡಿದರೆ ಸಿಎಂ ಸ್ಥಾನ ಸಿಗುತ್ತೆ ಎಂದರೆ, ನಾನು-ಚೆನ್ನಾರೆಡ್ಡಿ ಇಬ್ಬರೂ ಹಾಡುತ್ತೇವೆ’: ಸಚಿವ ಸತೀಶ್ ಜಾರಕಿಹೋಳಿ ವ್ಯಂಗ್ಯ

ಯಾದಗಿರಿ: ‘ಆರೆಸ್ಸೆಸ್ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದರೆ, ನಾನು ಮತ್ತು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಇಬ್ಬರೂ ಹಾಡುತ್ತೇವೆ’ ಎಂದು ಲೋಕೋಪಯೋಗಿ ಸಚಿವ…

24 Aug 2025 • 1 ನಿಮಿಷ ಓದು