ದೇಶ
ವಿದೇಶ ಸುದ್ದಿ: ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಭಾರತದ ಗ್ರೀನ್ ಎನರ್ಜಿ ಯೋಜನೆಗಳಿಗೆ ಜಗತ್ತಿನ ಮುಕ್ತ ಕಂಠದ ಶ್ಲಾಘನೆ
ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಹವಾಮಾನ ಸಮಾವೇಶದಲ್ಲಿ ಭಾರತದ ನವೀಕರಿಸಬಹುದಾದ ಸೌರ ಮತ್ತು ಪವನ ಶಕ್ತಿ ಯೋಜನೆಗಳನ್ನು ವಿಶ್ವಸಂಸ್ಥೆ ಮಾದರಿ ಯೋಜನೆ ಎಂದು ಬಣ್ಣಿಸಿದೆ.