ಆಹಾರ ಭದ್ರತೆಗೆ ಬೀಜೋತ್ಪಾದನೆ ಅಗತ್ಯ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಭವ್ಯ ಕೃಷಿ ಮೇಳಕ್ಕೆ ಭಾನುವಾರ ರಾಜ್ಯಪಾಲ ಥಾವರಚಂದ್ ಗೆಲ್ಲೋಟ್ ಅವರು ಭೇಟಿ ನೀಡಿ ಮೇಳಕ್ಕೆ ಹೊಸ ಮೆರುಗು ತಂದರು. ಈ ಸಮಯದಲ್ಲಿ ಅವರು “ಉತ್ಕೃಷ್ಟ ಗುಣಮಟ್ಟದ ಬೀಜಗಳು ದೇಶದ ಆಹಾರ ಭದ್ರತೆಗೆ ಅತ್ಯಗತ್ಯ. ಅನ್ನದಾತರ ಶ್ರಮ ಮತ್ತು ಆಧುನಿಕ ತಂತ್ರಜ್ಞಾನಗಳು ಒಟ್ಟಾಗಿ ದೇಶವನ್ನು ಆಹಾರ ಸ್ವಾವಲಂಬನೆಯತ್ತ ಕೊಂಡೊಯ್ಯಲು ಸಹಕಾರಿ” ಎಂದು ಹೇಳಿದರು. ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ಅಗತ್ಯ: ರಾಜ್ಯಪಾಲರ ಕರೆಬೀಜ ಮೇಳವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ಪ್ರಧಾನಿ ನರೇಂದ್ರ…

