ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ
ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ ಪೋಟೋ: ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬದ ನೀರಾಶ್ರೀತರು ತಾ ಪಂ ತೆರಳಿ ತಾ ಪಂ ಇಓ ಜಗದೀಶ ಕಮ್ಮಾರ ಅವರಿಗೆ ಹಾಗೂ ಪೋಲಿಸ್ ಠಾಣೆಗೆ ಹಾಗೂ ಯರಗುಪ್ಪಿ ಗ್ರಾಮ ಪಂಚಾಯತಿ ಯವರಿಗೆ ಪ್ರತಿಭಟನೆ ಮಾಡುವದಾಗಿ ಮನವಿ ಸಲ್ಲಿಸಿದರು. ಕುಂದಗೋಳ: ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿದ್ದು, ಮನೆ ಮತ್ತು ಜಾಗೆ ನೀಡುವಂತೆ ಆಗ್ರಹಿಸಿ ಯರಗುಪ್ಪಿ ಗ್ರಾಮ ಪಂಚಾಯಿತಿ ಮುಂದೆ ಉಪವಾಸ…

