ಹಾವೇರಿರಂಗೋಲಿ ಚಿತ್ತಾರದಲ್ಲಿ ಅರಳಿದ ಈಶ್ವರ: Girish5 months ago5 months ago01 mins Spread the love Recent Views 65 ರಾಣೇಬೆನ್ನೂರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಗರದ ಕುರುಬಗೇರಿಯ ನಿವಾಸಿ ಸರೋಜ ಕೊಪ್ಪದ ಅವರು ತಮ್ಮ ಮನೆಯಂಗಳದಲ್ಲಿ ರಂಗೋಲಿಯ ಮೂಲಕ ಶಿವಲಿಂಗದ ಅದ್ಭುತ ಚಿತ್ರಣವನ್ನು ಬಿಡಿಸಿದ್ದಾರೆ. ಭಕ್ತಿ ಮತ್ತು ಕಲೆಯ ಅಪರೂಪದ ಸಂಗಮದಂತಿದ್ದ ಈ ರಂಗೋಲಿ ಚಿತ್ತಾರವು ನೋಡುಗರ ಗಮನ ಸೆಳೆಯಿತು. Post navigation Previous: Security agencies freeze 8,000+ mule accounts in J&K; officials flag funds may be exploited for anti-national activitiesNext: JEE Main 2026 session 1 expected to be declared tomorrow: Check details here Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.
ಮಕ್ಕಳನ್ನೇ ಜೋಡೆತ್ತುಗಳನ್ನಾಗಿ ಮಾಡಿಕೊಂಡ ರೈತ: ರಾಣೆಬೇನ್ನೂರ ತಾ: ವೆಂಕಟಾಪೂರದ ದೃಶ್ಯ ಸರ್ಕಾರದ ಕಣ್ಣು ತೆರೆಯಬೇಕಿದೆ Girish4 weeks ago4 weeks ago 0
ಶಿಕ್ಷಕರ ಕೊರತೆ: ರಾಣೇಬೆನ್ನೂರ ತಾಲ್ಲೂಕಿನ ಚಿಕ್ಕ ಅರಳಿಹಳ್ಳಿ ಶಾಲೆ ಬಂದ್ ಮಾಡಿ ಪ್ರತಿಭಟನೆ Girish1 month ago1 month ago 0