ಪಬ್ಲಿಕ್ ಸಮಾಚಾರ ವರದಿ ಪರಿಣಾಮ: ಕುಂದಗೋಳ ಹಾಸ್ಟೆಲ್‌ಗೆ ಅಧಿಕಾರಿಗಳ ದಂಡು, ಮಕ್ಕಳ ಆರೋಗ್ಯ ತಪಾಸಣೆ ಆರಂಭ!
ರೋಗದ ಸಾಮ್ರಾಜ್ಯ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ; ನೂತನ ಹಾಸ್ಟೆಲ್ ಕಟ್ಟಡ ಶೀಘ್ರ ಪೂರ್ಣಗೊಳಿಸಲು ಎಲ್.ಟಿ. ಕಂಪನಿಗೆ ತಹಶೀಲ್ದಾರ್ ತಾಕೀತು ಕುಂದಗೋಳ: ನವೆಂಬರ್ 26: ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿನ ಭೀಕರ ಅವ್ಯವಸ್ಥೆ, ಕಲುಷಿತ ನೀರಿನ ಪೂರೈಕೆ ಮತ್ತು ಸುಮಾರು 20 ವಿದ್ಯಾರ್ಥಿಗಳಿಗೆ ತಗುಲಿದ್ದ ಚರ್ಮರೋಗದ ಕುರಿತು ‘ಪಬ್ಲಿಕ್ ಸಮಾಚಾರ’ ವೆಬ್ ವಾಹಿನಿಯು “ಕುಂದಗೋಳ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿದೆ ರೋಗದ ಸಾಮ್ರಾಜ್ಯ” ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿಗೆ ತಕ್ಷಣ ಸ್ಪಂದನೆ ದೊರೆತಿದೆ. ವರದಿ ಪ್ರಕಟವಾದ…

