ಸತಾರಾ: “ಪೊಲೀಸ್‌ನಿಂದ 5 ತಿಂಗಳಲ್ಲಿ 4 ಬಾರಿ ಅತ್ಯಾಚಾರ”- ಕೈಯಲ್ಲಿ ‘ಡೆತ್ ನೋಟ್’ ಬರೆದು ವೈದ್ಯೆ ಆತ್ಮಹತ್ಯೆ; ಪಿಎಸ್‌ಐ ಅಮಾನತು
ಮಹಾರಾಷ್ಟ್ರದ: ಸತಾರಾ ಜಿಲ್ಲೆಯಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ಕೈ ಮೇಲೆ ಬರೆದ ‘ಡೆತ್ ನೋಟ್’ (ಮರಣಪತ್ರ) ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಐದು ತಿಂಗಳ ಅವಧಿಯಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಒಬ್ಬರು ತನ್ನ ಮೇಲೆ ಸರಣಿ ಅತ್ಯಾಚಾರ ಎಸಗಿದ್ದಾರೆ ಎಂದು ವೈದ್ಯೆ ಆರೋಪಿಸಿ ಸಾವಿಗೆ ಶರಣಾಗಿದ್ದಾರೆ. ಕೈ ಮೇಲೆ ಡೆತ್ ನೋಟ್ ಬರೆದ ವೈದ್ಯೆ:ಸತಾರಾ ಜಿಲ್ಲೆಯ ಫಲಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 28 ವರ್ಷದ ವೈದ್ಯೆ, ಗುರುವಾರ (ಅಕ್ಟೋಬರ್ 23,) ರಾತ್ರಿ ಸ್ಥಳೀಯ ಹೋಟೆಲ್ ಒಂದರ…

