ರಸ್ತೆಯೇ ಹೈಟೆಕ್ ಸಭಾಂಗಣ: ಮುಂಬೈ ಬೀದಿಗಳಲ್ಲಿ ಮೋದಿ-ಮ್ಯಾಕ್ರನ್ ಸಮಾಲೋಚನೆ!
ಮುಂಬೈ: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಸ್ನೇಹ ಮತ್ತು ಕಾರ್ಯವೈಖರಿ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಮುಂಬೈನ ಲೋಕ ಭವನದಲ್ಲಿ ನಡೆದ ಸುದೀರ್ಘ ಚರ್ಚೆ ಹಾಗೂ ಜಂಟಿ ಪತ್ರಿಕಾ ಗೋಷ್ಠಿಯ ಬಳಿಕ, ಈ ಉಭಯ ನಾಯಕರು ತಮ್ಮ ಮುಂದಿನ ಕಾರ್ಯಕ್ರಮಗಳತ್ತ ತೆರಳುವ ಮಾರ್ಗಮಧ್ಯೆ ಕಾರಿನಲ್ಲೇ ಗಂಭೀರ ಸಮಾಲೋಚನೆ ನಡೆಸುವ ಮೂಲಕ ರಸ್ತೆಯನ್ನೇ ಹೈಟೆಕ್ ಕಾನ್ಫರೆನ್ಸ್ ರೂಮ್ ಆಗಿ ಬದಲಿಸಿದ್ದಾರೆ. ಉಭಯ ನಾಯಕರು ಲೋಕ ಭವನದಿಂದ ‘ಇಂಡಿಯಾ-ಫ್ರಾನ್ಸ್ ಇನ್ನೋವೇಶನ್ ಫೋರಂ’…

