ದ್ವಿಶತಕದ ಜೊತೆಯಾಟ, ಮೂವರು ಬ್ಯಾಟರ್‌ಗಳ ಶತಕ: ಭಾರತಕ್ಕೆ ಬೃಹತ್ ಮುನ್ನಡೆ
ಮೊದಲ ಟೆಸ್ಟ್: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ದಿನದಾಟದ ಅಂತ್ಯಕ್ಕೆ 286 ರನ್‌ಗಳ ಅಂತರ; ಜುರೆಲ್-ಜಡೇಜಾ ಅಬ್ಬರ ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್‌ಗೆ 448 ರನ್ ಗಳಿಸಿದ್ದು, ಪ್ರಥಮ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ 162 ರನ್‌ಗಳಿಗೆ ಪ್ರತಿಯಾಗಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಇಂದಿನ ದಿನದಾಟವು ಭಾರತದ ಬ್ಯಾಟರ್‌ಗಳ…

