ಪುಣೆ ಭೂ ಹಗರಣ: ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ಕಂಪನಿ ವಿರುದ್ಧ ಎಫ್‌ಐಆರ್; ₹1,800 ಕೋಟಿ ಮೌಲ್ಯದ ಭೂಮಿ ₹300 ಕೋಟಿಗೆ ಡೀಲ್ ಆರೋಪ
ಪುಣೆ ಭೂ ಹಗರಣ: ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ಕಂಪನಿ ವಿರುದ್ಧ ಎಫ್‌ಐಆರ್; ₹1,800 ಕೋಟಿ ಮೌಲ್ಯದ ಭೂಮಿ ₹300 ಕೋಟಿಗೆ ಡೀಲ್ ಆರೋಪ ಪುಣೆ/ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ) ಅಧ್ಯಕ್ಷ ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಅವರಿಗೆ ಸೇರಿದ ಕಂಪನಿ ಭಾಗಿಯಾಗಿದೆ ಎನ್ನಲಾದ ಅಕ್ರಮ ಭೂ ವ್ಯವಹಾರದ ಕುರಿತು ಪುಣೆಯ ಬಾವಧಾನ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ₹1,800 ಕೋಟಿ ಮೌಲ್ಯದ…

