As Europe’s most valuable software company SAP plans 10,000+ layoffs, the company has asked every team to find…
10,000 SAP jobs on the line in AI restructuring SAP is preparing to cut at least 10,000 jobs as it rebuilds its software business…
10,000 SAP jobs on the line in AI restructuring SAP is preparing to cut at least 10,000 jobs as it rebuilds its software business…
ಮಂಗಳೂರು:ನಗರದ ಬಲ್ಮಠ ಕೆಟಿಸಿ ಕ್ಯಾಂಪಸ್ ಬಿಷಪ್ ಜತ್ತನ್ನ ಸಂಭಾಗಣದಲ್ಲಿ ‘ಜನನುಡಿ’ ಸಮ್ಮೇಳನದ ಯುವಜನ ರಾಜಕಾರಣ ದಿಕ್ಕು-ಭವಿಷ್ಯ-ಸವಾಲು ಘೋಷವಾಕ್ಯದೊಂದಿಗೆ ಪುಸ್ತಕ ಮಳಿಗೆಯನ್ನು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಉದ್ಘಾಟಿಸಿ ಮಾತನಾಡಿದರು. “”ಕರ್ನಾಟಕದ ಸಂದಿಗ್ಧ ಕಾಲ ಘಟ್ಟದಲ್ಲಿ ಪುಸ್ತಕ ಮೇಳ ನಡೆಯುತ್ತಿದೆ. ಇವತ್ತು ಪುಸ್ತಕವನ್ನು ಸಂತೆಯನ್ನಾಗಿ ಮಾಡಲಾಗಿದೆ. ಇಂತಹ ವಿದ್ಯಮಾನಗಳ ಹಿಂದೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಪುಸ್ತಕ ಸಂತೆಗೆ ಬಂಡವಾಳ ಹಾಕುವವರು ಯಾರು? ಯಾವ ಕಾರಣಕ್ಕೆ ಬಂಡವಾಳ ಹಾಕುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡರೆ ಅದರ ಸ್ವರೂಪ ಗೊತ್ತಾಗುತ್ತದೆ. ಬಂಡವಾಳಶಾಹಿಗಳ ಅಡಿಯಲ್ಲಿ ಪುಸ್ತಕಗಳನ್ನು ಇರಿಸುವಂತೆ ಮಾಡುತ್ತಿದ್ದಾರೆ. ಬಂಡಾವಳ ಶಾಹಿಗಳ ಅಡಿಯಲ್ಲಿ ಇಡುತ್ತಿದ್ದಾರೆ” ಎಂದರು. “ಈ ಜನನುಡಿ ಆಶಯಗಳನ್ನು ಈಡೇರಿಸುವ, ಎಚ್ಚರಿಸುವ ಕೆಲಸ ಆಗಲಿ” ಎಂದು ಹೇಳಿದರು. ಹಿರಿಯ ಪತ್ರಕರ್ತ ಅನಿಲ್ಹೊ ಹೊಸಮನಿ ಮಾತನಾಡಿ, ವಿಜಯಪುರದಲ್ಲಿ ಬರಗಾಲವಿದೆ. ಅಲ್ಲದೆ ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಬರಗಾಲ ಇದೆ. ಕೆಲವು ತಿಂಗಳುಗಳ ಹಿಂದೆ ನಮ್ಮ ವಿಜಯಪುರದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಐದು ದಿನಗಳ ಪುಸ್ತಕ ಮೇಳ ಆಯೋಜಿಸಿದ್ದೆವು ಅದು ತುಂಬಾ…
ಹಾವೇರಿ: ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸ ಮೆಡಿಕಲ್ ಕಾಲೇಜ್ ಎಂದು ಹೊಸದಾಗಿ ನಾಮಕರಣ ಮಾಡುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದರು. ಹಾವೇರಿ ಜಿಲ್ಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಕಾಗಿನೆಲೆಯಲ್ಲಿ ಸಂತ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂಜನಾನಂದ ಪುರಿ ಸ್ವಾಮೀಜಿ ಬೇಡಿಕೆಯಂತೆ ಹಾಸ್ಟೆಲ್ಗೆ ಐದು ಕೋಟಿ ರೂಪಾಯಿಯನ್ನು ಮಂಜೂರು ಮಾಡುವುದಾಗಿ ತಿಳಿಸಿದರು. ಮುಖ್ಯಂಮತ್ರಿಯಾಗಿ ಮೊದಲ ಬಾರಿಗೆ ಕನಕ ಜಯಂತಿಯಲ್ಲಿ ಪಾಲ್ಗೊಳವುದು ನನ್ನ ಭಾಗ್ಯ. ಇಂತಹ ಭೂಮಿಯಲ್ಲಿ ಸೇರುವುದು ನನ್ನ ಪುಣ್ಯ” ಎಂದು ಹೇಳಿದರು. “ಭಕ್ತಿಯಿಂದ ಗೆದ್ದವರು ಕನಕದಾಸರು. ಕನಕದಾಸರು ವಿಜಯನಗರದ ಸೇನಾಧಿಕಾರಿಯಾಗಿದ್ದರು. ಯುದ್ದ ಭೂಮಿಯಲ್ಲಿ ಹೋರಾಟ ಮಾಡಿದವರು. ನಂತರ ಕೀರ್ತನೆಗಳನ್ನು ರಚಿಸಿದರು. ಅವರು ಕೀರ್ತನೆಗಳಲ ಹೇಳಿದ ಕಿವಿ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಲು ಪ್ರಯತ್ನಿಸಿದರು” ಎಂದರು. ಕರ್ನಾಟಕದಲ್ಲಿ ಜನ ಹಸಿವಿನಿಂದ ಇರಬಾರದು. ಬೆಲೆ ಗಗನಕ್ಕೇರುತ್ತದೆ. ಆದಾಯ ಪಾತಾಳಕ್ಕೆ ಇಳಿಯುತ್ತಿದೆ. ಆರ್ಥಿಕವಾಗಿ ಸಬಲೀಕರಣವಾಗಲು ಗ್ಯಾರಂಟಿ ಯೋಜನೆಗಳು ನೆರವಾಗಿವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆಂದು ಹೇಳಿದ್ದೆವು. ಅದರಂತೆ ಜಾರಿಗೊಳಿಸಿದ್ದೇವೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಗಿನೆಲೆ ಗುರುಪೀಠ ನಿರಂಜನಾನಂದ ಪುರಿ ಸ್ವಾಮೀಜಿ, ಸಚಿವ ರುದ್ರಪ್ಪ ಲಮಾಣಿ, ಶಾಸಕರು ಶ್ರೀನಿವಾಸ ಮಾನೆ, ಪ್ರಕಾಶ್ ಕೋಳಿವಾಡ, ಬಸವರಾಜ್ ನೀಲಪ್ಪ ಶಿವಣ್ಣನವರ್, ಹೆಸ್ಕಾಂ ಅಧ್ಯಕ್ಷರು ಅಜ್ಜಂಪೀರ್ ಖಾದ್ರಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಧಾರವಾಡ: ನಗರದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗೊಳ್ಳಿ ರಾಯಣ್ಣ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ…
ಉತ್ತರಾಖಂಡದಲ್ಲಿ ತಾಪಮಾನ -10°C ತಲುಪಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ನಲ್ಲಿ ಸಾಂದ್ರ ಮಂಜು. ಮಧ್ಯ ಪ್ರದೇಶದಲ್ಲಿ ತಾಪಮಾನ 7°C. ಹವಾಮಾನ ಇಲಾಖೆಯ ಎಚ್ಚರಿಕೆ.
ಆಜ್ ತಕ್ ವರ್ಟಿಕಲ್ ಲೈವ್ ಟಿವಿ ಮೂಲಕ ಹಿಂದಿ ಸುದ್ದಿಗಳನ್ನು ಲೈವ್ ನೋಡಲು ಹೊಸ ಮಾರ್ಗ. ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾದ ವರ್ಟಿಕಲ್…
ರಾಮ್ಪುರ್ ತಿರಾಹಾ ಘಟನೆಯ ಸತ್ಯ ಬಹಿರಂಗಪಡಿಸಲು 'ದ ಉತ್ತರಾಖಂಡ ಸ್ಟೋರಿ' ಚಿತ್ರ ಬಿಡುಗಡೆಯಾಗಲಿದೆ. ಉತ್ತರಾಖಂಡ ರಾಜ್ಯ ಆಂದೋಲನದ ಸಂಘರ್ಷವನ್ನು ದೊಡ್ಡ ಪರದೆಯ ಮೇಲೆ ಜೀವಂತಗೊಳಿಸಲಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಸಾಹಿತಿಗಳ ಕೊಡುಗೆ ಅದ್ವಿತೀಯ. ಸ್ತ್ರೀ ಸಂವೇದನೆಯನ್ನು ಸಹಜ ಸುಂದರವಾಗಿ ಚಿತ್ರಿಸಿದ ಕೃತಿಗಳ ಸಮಗ್ರ ಅವಲೋಕನ.
ಆಧುನಿಕ ಮಹಿಳೆಗೆ ಆರ್ಥಿಕ ಸ್ವಾವಲಂಬನೆ ಕೇವಲ ಗಳಿಕೆಯಲ್ಲ, ಅದು ವ್ಯಕ್ತಿತ್ವದ ಆತ್ಮವಿಶ್ವಾಸ ಮತ್ತು ಕುಟುಂಬದ ಪ್ರಗತಿಯ ಬಲವಾದ ಅಡಿಪಾಯವಾಗಿದೆ.
ಆಧುನಿಕ ಮಹಿಳೆಗೆ ಆರ್ಥಿಕ ಸ್ವಾವಲಂಬನೆ ಕೇವಲ ಗಳಿಕೆಯಲ್ಲ, ಅದು ವ್ಯಕ್ತಿತ್ವದ ಆತ್ಮವಿಶ್ವಾಸ ಮತ್ತು ಕುಟುಂಬದ ಪ್ರಗತಿಯ ಬಲವಾದ ಅಡಿಪಾಯವಾಗಿದೆ.
Sarbartho Mani and Nakshatra Gumudavelly NEW DELHI: India celebrated a memorable outing at the FIDE World Cadet Championship…
Jasprit Bumrah (PTI Photo) Jasprit Bumrah ended a prolonged wicket drought in the second Test against New Zealand,…
Dhruv Jurel’s father Nem Chand (left) was in the stands cheering for his son in Christchurch. (TOI Sports…
Power utilities of several states mulling IPOs NEW DELHI: Following in the footsteps of Maharashtra State Electricity Distribution…
ಕರ್ಕ ರಾಶಿಯವರಿಗೆ ಈ ವಾರ ವ್ಯಾಪಾರ ಮತ್ತು ದಾಂಪತ್ಯ ಜೀವನದಲ್ಲಿ ಸವಾಲುಗಳು. ಜ್ಯೋತಿಷ್ಯರ ಸಲಹೆ ಮತ್ತು ಎಚ್ಚರಿಕೆಗಳನ್ನು ತಿಳಿಯಿರಿ. ವಾರವಾರು ಭವಿಷ್ಯದ ವಿವರಗಳಿಗೆ ಇಲ್ಲಿ…
While last week’s gold price crash led to the value of gold reserves falling, the yellow metal prices…
ಪ್ರಧಾನಿ ಮೋದಿ ಮೈಸೂರಿಗೆ ಆಗಮನ, ಮುಖ್ಯಮಂತ್ರಿ ಶಿವಕುಮಾರ್ ಸ್ವಾಗತಿಸಿದರು. ವಿವೇಕಾನಂದ ಸ್ಮಾರಕ ಉದ್ಘಾಟನೆಗೆ ಸಿದ್ಧತೆ, ಭದ್ರತಾ ಕಾರ್ಯಕ್ರಮಗಳು ಗರಿಷ್ಠ ಮಟ್ಟದಲ್ಲಿ.
ಕರ್ನಾಟಕದಲ್ಲಿ ಬಿಜೆಪಿ ರಾಜ್ಯ ಘಟಕದ ಮುಂದಿನ ಕಾರ್ಯತಂತ್ರ, ಕಾರ್ಯಕರ್ತ ಸಂಘಟನೆ ಹಾಗೂ ರಾಜಕೀಯ ವಿಶ್ಲೇಷಣೆ. ಇತ್ತೀಚಿನ ಸುದ್ದಿಗಳು ಹಾಗೂ ಪಕ್ಷದ ಚಟುವಟಿಕೆಗಳ ಕುರಿತು ವಿವರ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು, ಎರಡು ವಾರದಲ್ಲಿ ಸರ್ಯೆಂಡರ್ ಮಾಡುವಂತೆ ಆದೇಶ. ಮಾಜಿ ಕಾಂಗ್ರೆಸ್ ಸದಸ್ಯರ ಸೇರಿದಂತೆ ಆರೋಪಿಗಳಿಗೆ…
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, 24 ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆ ಪಡೆದಿದೆ.
ಕನ್ನಡ ಚಿತ್ರರಂಗದ ಹೊಸ ಮೈಲಿಗಲ್ಲು: ಅತ್ಯಾಧುನಿಕ ಮೇಕಿಂಗ್ ಮತ್ತು ಗಟ್ಟಿ ಕಥಾಹಂದರದ ಚಿತ್ರವು ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.
ಕನ್ನಡ ಕಿರುತೆರೆಯ ಈ ವಾರದ ಬಾರ್ಕ್ ಟಿಆರ್ಪಿ ವರದಿ ಹೊರಬಿದ್ದಿದೆ. ಕುಟುಂಬ ಪ್ರಧಾನ ಧಾರಾವಾಹಿಗಳು ವೀಕ್ಷಕರ ಮನಗೆಲ್ಲುವಲ್ಲಿ ಮುಂಚೂಣಿಯಲ್ಲಿವೆ.
ಕೋರಿಯನ್ ಗ್ಲಾಸ್ ಸ್ಕಿನ್ ಕ್ರಮ: ದುಬಾರಿ ಉತ್ಪನ್ನಗಳಿಲ್ಲದೆ ಸರಳ ಅಭ್ಯಾಸಗಳ ಮೂಲಕ ಪಡೆಯಿರಿ ಮಿಂಚು. ನೀರು, ಆಹಾರ ಮತ್ತು ನಿದ್ರೆಯ ಪಾತ್ರ ಗೊತ್ತಿರಲಿ.
ಐಐಎಸ್ಸಿ ಬೆಂಗಳೂರು AI ಸಹಾಯದಿಂದ ವಿವಿಧ ಹಾವುಗಳ ವಿಷಕ್ಕೆ ವಿಶಾಲ‑ಪ್ರಭಾವಿ ಆಂಟಿವೆನ್ಮ್ ಅಭಿವೃದ್ಧಿ ಪ್ರಕ್ರಿಯೆ, ಸಂಶೋಧನಾ ಹಂತಗಳು ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ನಿರೀಕ್ಷಿತ…
ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಉತ್ತರ ಕರ್ನಾಟಕ ಶೈಲಿಯ ಬಿಸಿ ಬಿಸಿ ಜೋಳದ ರೊಟ್ಟಿ ಹಾಗೂ ಬದನೆಕಾಯಿ ಎಣ್ಣೆಗಾಯಿ ಪಾಕವಿಧಾನ ಇಲ್ಲಿದೆ.
Dainik Savera. . Swami Vijay Gupta Ji (Vastu Expert Astrologer) | CALL US 94174-05252 Facebook
JioAstro ऐप लॉन्च: अब AI ज्योतिषी से पूछ सकेंगे कुंडली और ग्रहों से जुड़े सवाल, मिलेंगे ये खास…
ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ದೀಪೋತ್ಸವ ಆಚರಿಸಲಾಯಿತು.
ನಗರಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಕಟ್ಟಡದಲ್ಲೂ ಮಳೆನೀರು ಕೊಯ್ಲು ಅಳವಡಿಸುವುದು ಭವಿಷ್ಯದ ಹಸಿರು ಬದುಕಿಗೆ ಏಕೈಕ ದಾರಿ.
ಡಿಜಿಟಲ್ ಯುಗದಲ್ಲಿ ಕನ್ನಡದ ಉಳಿವಿಗೆ ಎಐ ಮತ್ತು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಮಾದರಿಗಳನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಜರೂರಿನ ಸಂಗತಿಯಾಗಿದೆ.
The Atomic Energy Education Society (AEES) will close the online application process for its recruitment Notification 01/2026 today,…
62 लाख रुपये पढ़ाई पर किए खर्च, अब माता-पिता ने बेटे को अमेरिका से बुलाया भारत! AajTak
Joint CSIR UGC NET December 2026 The National Testing Agency (NTA) has given candidates allotted examination cities outside…
ಗಂಗಾವತಿ ಬಳಿ ₹16 ಲಕ್ಷ ಮೌಲ್ಯದ 753 ಗ್ರಾಂ ಚರಸ್ ಜಪ್ತಿ; ಹಿಮಾಚಲ ಪ್ರದೇಶದ ವ್ಯಕ್ತಿ ಸೇರಿ ಮೂವರ ಬಂಧನ! ಕೊಪ್ಪಳ: ಗಂಗಾವತಿ ತಾಲ್ಲೂಕಿನ…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕ್ರೌರ್ಯ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಈ ಭೀಕರ ಘಟನೆಯೇ ಸಾಕ್ಷಿಯಾಗಿದೆ. ಚಿಂದಿ ಆಯ್ದುಕೊಂಡು ಬದುಕುತ್ತಿದ್ದ ಬಡ ಯುವಕನೊಬ್ಬನ ಮೇಲೆ…
ದೀಪಾವಳಿ ಜೂಜಾಟಕ್ಕೆ ಪೊಲೀಸರ ಭರ್ಜರಿ ಬ್ರೇಕ್: ಹುಬ್ಬಳ್ಳಿ-ಧಾರವಾಡದಲ್ಲಿ 14 ಪ್ರಕರಣ ದಾಖಲು, 91 ಜೂಜುಕೋರರ ವಿರುದ್ಧ ಕ್ರಮ! ಹುಬ್ಬಳ್ಳಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ…