ಆಸ್ತಿ ದಾಹಕ್ಕೆ ಬಲಿಯಾಯ್ತು ರಕ್ತಸಂಬಂಧ! ನಡುರಸ್ತೆಯಲ್ಲೇ ತಂಗಿಯ ಪ್ರಾಣ ತೆಗೆದ ಅಣ್ಣ; ಬೆಂಗಳೂರಿನಲ್ಲಿ ಆಸ್ತಿ ವಿವಾದಕ್ಕೆ ಭೀಕರ ಅಂತ್ಯ
ಬೆಂಗಳೂರು: ಹಣ ಮತ್ತು ಆಸ್ತಿಯ ವ್ಯಾಮೋಹ ಮನುಷ್ಯನನ್ನು ಎಂತಹ ಕ್ರೂರ ಮಟ್ಟಕ್ಕೆ ಕೊಂಡೊಯ್ಯಬಲ್ಲದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿಯಾಗಿದೆ. ಪೋಷಕರಿಂದ ಬಂದ ಆಸ್ತಿಯ ಹಂಚಿಕೆ ವಿಚಾರವಾಗಿ ಅಣ್ಣ-ತಂಗಿಯ ನಡುವೆ…