ಕುಂದಗೋಳ ತಾಲ್ಲೂಕಿನ ಮುಳ್ಳೊಳ್ಳಿ ಗ್ರಾಮದ ಶ್ರೀ ಚನ್ನವೀರೇಶ್ವರ ವಿರಕ್ತ ಮಠದಲ್ಲಿ ಮೂರನೇ ದಿನದ ಬಸವ ಪುರಾಣ ಕಾರ್ಯಕ್ರಮ,

Spread the love

ಕುಂದಗೋಳ: ತಾಲ್ಲೂಕಿನ ಮುಳ್ಳೋಳ್ಳಿ ಗ್ರಾಮದ ಶ್ರೀ ಚನ್ನವೀರೇಶ್ವರ ವಿರಕ್ತಮಠದ ಪಕ್ಕದ ಜಮೀನಿನಲ್ಲಿ ಆಡಿಯ. ಹಂದಿಗುಂದದ ಶ್ರೀ ಶ್ರೀ ಶಿವಾನಂದ ಮಹಾಸ್ವಾಮಿಗಳ ವತಿಯಿಂದ ಮೂರನೇ ದಿನದ ಬಸವ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.

ಇದನ್ನು My Public samachar ( ಮಾಯ್ ಪಬ್ಲಿಕ್ ಸಮಾಚಾರ ಸುದ್ದಿ ಮಾಹಿನಿಯು ಚಾನೇಲ್ ನಲ್ಲಿ ಸಂಜೆ 6.30 ಕ್ಕೆ ನೇರ ಪ್ರಸಾರ ಇರುತ್ತದೆ. ತಪ್ಪದೆ ವಿಕ್ಷೀಸಿ.

Leave a Reply

Your email address will not be published. Required fields are marked *