ನೆಲಮಂಗಲ:ಕರ್ತವ್ಯ ಬಿಟ್ಟು ಪಿಡಿಒಗಳ ಎಣ್ಣೆ ಪಾರ್ಟಿ: ಸಾರ್ವಜನಿಕರ ತೆರಿಗೆ ಹಣದಲ್ಲಿ ಮೋಜು ಮಸ್ತಿಗೆ ತೀವ್ರ ಖಂಡನೆ
ಕರ್ತವ್ಯ ಬಿಟ್ಟು ಪಿಡಿಒಗಳ ಎಣ್ಣೆ ಪಾರ್ಟಿ: ಸಾರ್ವಜನಿಕರ ತೆರಿಗೆ ಹಣದಲ್ಲಿ ಮೋಜು ಮಸ್ತಿಗೆ ತೀವ್ರ ಖಂಡನೆ ನೆಲಮಂಗಲ: ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆಯಂತಹ ಅತ್ಯಂತ ಜವಾಬ್ದಾರಿಯುತ ಸರ್ಕಾರಿ ಕೆಲಸ ನೀಡಿದ್ದರೆ, ಅದನ್ನು ಗಾಳಿಗೆ ತೂರಿ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಸಿಬ್ಬಂದಿಗಳು ಮಧ್ಯಾಹ್ನದ ವೇಳೆಯಲ್ಲೇ ಕುಡಿದು ಎಂಜಾಯ್ ಮಾಡುತ್ತಿರುವ ಕೃತ್ಯ ನೆಲಮಂಗಲ ತಾಲೂಕಿನಲ್ಲಿ ಇಂದು ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳ ಈ ಬೇಜವಾಬ್ದಾರಿ ಹಾಗೂ ದರ್ಬಾರ್‌ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಖಂಡನೆ…

