ಹನೂರು ಬಫರ್ ವಲಯದಲ್ಲಿ ಜಿಂಕೆ ಬೇಟೆ: ಎದೆಯ ಭಾಗ, ಎರಡು ಮುಂಗಾಲು ಕತ್ತರಿಸಿ ಪರಾರಿ; ಪ್ರಕರಣ ದಾಖಲು
Recent Views 68 ಹನೂರು ಬಫರ್ ವಲಯದಲ್ಲಿ ಜಿಂಕೆ ಬೇಟೆ: ಎದೆಯ ಭಾಗ, ಎರಡು ಮುಂಗಾಲು ಕತ್ತರಿಸಿ ಪರಾರಿ; ಪ್ರಕರಣ ದಾಖಲು ವರದಿ: ಕಾರ್ತಿಕ್ ಗೌಡ, ಹನೂರು ಹನೂರು: ಕರಿಕಲ್ಲು ಗುಡ್ಡ ಶೂಟ್‌ಔಟ್ ಪ್ರಕರಣದ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಾಗಿದೆ. ಹನೂರು ಬಫರ್ ವಲಯದಲ್ಲಿ ಗಂಡು ಜಿಂಕೆಯೊಂದನ್ನು ಗುಂಡು ಹಾರಿಸಿ ಕೊಂದು, ಅದರ ಎದೆಯ ಭಾಗ ಹಾಗೂ ಎರಡು ಮುಂಗಾಲುಗಳನ್ನು ಕತ್ತರಿಸಿಕೊಂಡು ಬೇಟೆಗಾರರು ಪರಾರಿಯಾಗಿರುವ ಘಟನೆ ನಡೆದಿದೆ. ಹನೂರು ವನ್ಯಜೀವಿ ಉಪವಿಭಾಗದ…

