‘ಧರ್ಮಸ್ಥಳ ಪ್ರಕರಣ: ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡಿದೆ’ – ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರವು ಆರಂಭದಲ್ಲೇ ಎಡವಿದೆ. ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿದ ನಂತರ ಆರೋಪಿಗಳನ್ನು ಬಂಧಿಸುವ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಇಡೀ ಪ್ರಹಸನಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ. ‘ಇದು ಪ್ರಾಯೋಜಿತ ದಾಳಿ’ಈ ಘಟನೆಯು ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ನಡೆದ ‘ಪ್ರಾಯೋಜಿತ ದಾಳಿ’ ಎಂದು ಜೋಶಿ ಬಣ್ಣಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೂ ಧಾರ್ಮಿಕತೆಯ…

Read More

ಅವಳಿ ನಗರದಲ್ಲಿ ಎಲ್‌ಇಡಿ ಕ್ರಾಂತಿ: ರಸ್ತೆ ದೀಪಗಳಿಗಾಗಿ ₹93 ಕೋಟಿ ಯೋಜನೆಗೆ ಚಾಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (ಎಚ್‌ಡಿಎಂಸಿ) ಬಹುನಿರೀಕ್ಷಿತ ಎಲ್‌ಇಡಿ ಬೀದಿ ದೀಪಗಳ ಯೋಜನೆಗೆ ಕೊನೆಗೂ ಅಧಿಕೃತ ಚಾಲನೆ ದೊರೆತಿದ್ದು, ಇದು ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಒಟ್ಟು ₹93.6 ಕೋಟಿ ವೆಚ್ಚದ ಈ ಯೋಜನೆಯು ಆಗಸ್ಟ್ 18ರಂದು ಅನುಮೋದನೆ ಪಡೆದಿದೆ. ಯೋಜನೆಯ ಉದ್ದೇಶಗಳುಈ ಯೋಜನೆಯ ಮುಖ್ಯ ಉದ್ದೇಶವು ಅವಳಿ ನಗರದಲ್ಲಿನ ಸಾಂಪ್ರದಾಯಿಕ ರಸ್ತೆ ದೀಪಗಳನ್ನು ಶಕ್ತಿ ಉಳಿತಾಯ ಮಾಡುವ ಎಲ್‌ಇಡಿ ದೀಪಗಳಿಗೆ ಬದಲಾಯಿಸುವುದಾಗಿದೆ. ಇದರ ಜೊತೆಗೆ, ಬೀದಿ ದೀಪಗಳ ನಿರ್ವಹಣೆ ಮತ್ತು ದಕ್ಷತೆಯನ್ನು ಸುಧಾರಿಸಲು ಕೇಂದ್ರೀಕೃತ…

Read More

ಗಣೇಶಪೇಟ ಕಾ ರಾಜಾ’ ಗಣೇಶೋತ್ಸವಕ್ಕೆ ಶಾಸಕ, ಹಾಗೂ ಕಲಾಲ ಸಮಾಜದ ಗಣ್ಯಮಾನ್ಯರಿಂದ ವಿಜೃಂಭಣೆಯಿಂದ ಚಾಲನೆ

ಹುಬ್ಬಳ್ಳಿ: ನಗರದ ಸುಪ್ರಸಿದ್ಧ ‘ಗಣೇಶಪೇಟ ಕಾ ರಾಜಾ’ ಗಣೇಶ ಮೂರ್ತಿಯ ಆಗಮನದ ಮೆರವಣಿಗೆಗೆ ಹು-ಧಾ ಪೂರ್ವ ಶಾಸಕ ಮಹೇಶ ತೆಂಗಿನಕಾಯಿ ಅವರು ಚಾಲನೆ ನೀಡಿದರು. ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜ ಹಾಗೂ ಯುವಕ ಮಂಡಳಿ ಆಶ್ರಯದಲ್ಲಿ ಸೋಮವಾರ ಈ ಉತ್ಸವಕ್ಕೆ ಭವ್ಯವಾದ ಚಾಲನೆ ದೊರೆಯಿತು. ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಶಾಸಕ ತೆಂಗಿನಕಾಯಿ, “ಈ ಗಣೇಶೋತ್ಸವದಲ್ಲಿ ಎಲ್ಲಾ ಧರ್ಮದ ಜನರು ಒಗ್ಗೂಡಿ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ” ಎಂದರು. ದಾಜಿಬಾನ ಪೇಟೆಯ ತುಳಜಾಭವಾನಿ…

Read More

ಹು-ಧಾ ಪಾಲಿಕೆಯಲ್ಲಿ ರಂಪಾಟ: ಹುದ್ದೆಗಳ ಕೊರತೆ, ಶ್ವಾನಗಳ ಹಾವಳಿ, ಅಕ್ಕಾ ಕೆಫೆ ನಿರ್ಮಾಣಕ್ಕೆ ಆಕ್ರೋಶ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಸೋಮವಾರ ಗೊಂದಲ ಮತ್ತು ಜಟಾಪಟಿಯಿಂದ ಕೂಡಿದ್ದು, ವಿವಿಧ ವಿಷಯಗಳ ಬಗ್ಗೆ ಸದಸ್ಯರು ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ಹುದ್ದೆಗಳು ಖಾಲಿ ಇರುವುದು, ಬೀದಿ ನಾಯಿಗಳ ಹಾವಳಿ ಮತ್ತು ಟೌನ್‌ ಹಾಲ್‌‌ನಲ್ಲಿ ‘ಅಕ್ಕಾ ಕೆಫೆ’ ನಿರ್ಮಾಣದಂತಹ ವಿಷಯಗಳು ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು. ಖಾಲಿ ಹುದ್ದೆಗಳ ಭರಾಟೆ: ಅಧಿಕಾರಿಗಳಿಗೆ ಸದಸ್ಯರ ತರಾಟೆಪಾಲಿಕೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿರುವ ಬಗ್ಗೆ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ…

Read More

ಗಣೇಶಪೇಟ ಕಾ ರಾಜಾ ಆಗಮನ ಉತ್ಸವ: ‘ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಿ’ – ಸಮಾಜ ಸೇವಕರಾದ ಸುಭಾಷ್ ಸಿಂಗ್ ಜಮಾಧಾರ ಕರೆ

ಹುಬ್ಬಳ್ಳಿ: ಪ್ರತಿಷ್ಠಿತ ‘ಗಣೇಶಪೇಟ ಕಾ ರಾಜಾ’ ಗಣೇಶ ಆಗಮನ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಾಜಸೇವಕರಾದ ಸುಭಾಷ್ ಸಿಂಗ್ ಜಮಾಧಾರ ಕರೆ ನೀಡಿದ್ದಾರೆ. ಶ್ರೀ ಸೂರ್ಯವಂಶ ಕ್ಷೇತ್ರೀಯ ಕಲಾಲ ಸಮಾಜ ಹಾಗೂ ಯುವಕ ಮಂಡಳ (ರಿ) ಆಶ್ರಯದಲ್ಲಿ ಸೋಮವಾರ ನಡೆಯಲಿರುವ ಗಣೇಶ ಮೂರ್ತಿಯ ಆಗಮನದ ಮೆರವಣಿಗೆಗೆ ಅವರು ಶುಭ ಕೋರಿದ್ದಾರೆ. ಮೆರವಣಿಗೆ ವಿವರ:ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಪ್ರಯುಕ್ತ ಇಂದು (ಆಗಸ್ಟ್‌ 25, 2025) ಮಧ್ಯಾಹ್ನ 2 ಗಂಟೆಗೆ…

Read More

ಗಣೇಶಪೇಟ ಕಾ ರಾಜಾ ಆಗಮನ ಉತ್ಸವ: ‘ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಿ’ – ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಹುಬ್ಬಳ್ಳಿ ಘಟಕದ ಉಪಾಧ್ಯಕ್ಷ ಕೃಷ್ಣ ಎಂ ಗಂಡಗಾಳೇಕರ ಕರೆ

ಹುಬ್ಬಳ್ಳಿ: ಪ್ರತಿಷ್ಠಿತ ‘ಗಣೇಶಪೇಟ ಕಾ ರಾಜಾ’ ಗಣೇಶ ಆಗಮನ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಹುಬ್ಬಳ್ಳಿ ಘಟಕದ ಉಪಾಧ್ಯಕ್ಷರಾದ ಕೃಷ್ಣ ಎಂ ಗಂಡಗಾಳೇಕರ ಕರೆ ನೀಡಿದ್ದಾರೆ. ಶ್ರೀ ಸೂರ್ಯವಂಶ ಕ್ಷೇತ್ರೀಯ ಕಲಾಲ ಸಮಾಜ ಹಾಗೂ ಯುವಕ ಮಂಡಳ (ರಿ) ಆಶ್ರಯದಲ್ಲಿ ಸೋಮವಾರ ನಡೆಯಲಿರುವ ಗಣೇಶ ಮೂರ್ತಿಯ ಆಗಮನದ ಮೆರವಣಿಗೆಗೆ ಅವರು ಶುಭ ಕೋರಿದ್ದಾರೆ. ಮೆರವಣಿಗೆ ವಿವರ:ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಪ್ರಯುಕ್ತ…

Read More

ಗಣೇಶಪೇಟ ಕಾ ರಾಜಾ ಆಗಮನ ಉತ್ಸವ: ‘ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಿ’ – ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಹುಬ್ಬಳ್ಳಿ ಘಟಕದ ಉಪಾಧ್ಯಕ್ಷ ಕೃಷ್ಣ ಎಂ ಗಂಡಗಾಳೇಕರ ಕರೆ

ಹುಬ್ಬಳ್ಳಿ: ಪ್ರತಿಷ್ಠಿತ ‘ಗಣೇಶಪೇಟ ಕಾ ರಾಜಾ’ ಗಣೇಶ ಆಗಮನ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಹುಬ್ಬಳ್ಳಿ ಘಟಕದ ಉಪಾಧ್ಯಕ್ಷರಾದ ಕೃಷ್ಣ ಎಂ ಗಂಡಗಾಳೇಕರ ಕರೆ ನೀಡಿದ್ದಾರೆ. ಶ್ರೀ ಸೂರ್ಯವಂಶ ಕ್ಷೇತ್ರೀಯ ಕಲಾಲ ಸಮಾಜ ಹಾಗೂ ಯುವಕ ಮಂಡಳ (ರಿ) ಆಶ್ರಯದಲ್ಲಿ ಸೋಮವಾರ ನಡೆಯಲಿರುವ ಗಣೇಶ ಮೂರ್ತಿಯ ಆಗಮನದ ಮೆರವಣಿಗೆಗೆ ಅವರು ಶುಭ ಕೋರಿದ್ದಾರೆ. ಮೆರವಣಿಗೆ ವಿವರ:ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಪ್ರಯುಕ್ತ…

Read More