
ಹುಬ್ಬಳ್ಳಿ: ಹಬ್ಬದ ಸಡಗರಕ್ಕೆ ಹೊಸ ರಂಗು ತುಂಬಲು ಸುಜುಕಿ ಮೋಟಾರ್ಸೈಕಲ್ ಸಂಸ್ಥೆ ‘ಸುಜುಕಿ ಹಬ್ಬ ಕಾ ಉಪಹಾರ್’ ಹೆಸರಿನಲ್ಲಿ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಈ ಕೊಡುಗೆಗಳು ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31, 2025 ರವರೆಗೆ ಲಭ್ಯವಿವೆ.

ಆಕರ್ಷಕ ಕೊಡುಗೆಗಳ ವಿವರಗಳು:
- 100% ಲೋನ್ ಸೌಲಭ್ಯ: ಕನಸಿನ ಬೈಕ್ ಅಥವಾ ಸ್ಕೂಟರ್ ಖರೀದಿಸಲು ಈಗ 100% ವರೆಗೆ ಲೋನ್ ಸೌಲಭ್ಯ ಲಭ್ಯವಿದೆ.
- ವಿಸ್ತೃತ ವಾರಂಟಿ: ಸುಜುಕಿ ವಾಹನಗಳ ಮೇಲೆ 10 ವರ್ಷಗಳವರೆಗೆ ವಿಸ್ತೃತ ವಾರಂಟಿ ಪಡೆಯುವ ಅವಕಾಶ.
- ಎಕ್ಸ್ಚೇಂಜ್ ಆಫರ್: ಹಳೆಯ ವಾಹನಗಳಿಗೆ ₹7,000 ವರೆಗೆ ಎಕ್ಸ್ಚೇಂಜ್ ಕೊಡುಗೆ.
- ನೋ ಹೈಪೋಥೆಕೇಶನ್: ನಿಮ್ಮ ವಾಹನದ ಮೇಲೆ ಯಾವುದೇ ಗಿರವಿ ಇಲ್ಲದೆ ಖರೀದಿಸುವ ಸೌಲಭ್ಯ.
ಲಕ್ಕಿ ಡ್ರಾ ಸ್ಪರ್ಧೆ:
ಸುಜುಕಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ವಿಶೇಷ ಅವಕಾಶವಿದೆ. ಲಕ್ಕಿ ಡ್ರಾದಲ್ಲಿ ಭಾಗವಹಿಸಿ, ಡಿಸೈರ್ ಕಾರ್, ಗಿಕ್ಸ್ಸರ್ ಎಸ್ಎಫ್ 250, ಗಿಕ್ಸ್ಸರ್ 250, ಮತ್ತು ಸ್ಮಾರ್ಟ್ಫೋನ್ಗಳನ್ನು ಗೆಲ್ಲಬಹುದು. ಈ ಡ್ರಾದಲ್ಲಿ ಪಾಲ್ಗೊಳ್ಳಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಲಿಂಕ್ ಮೂಲಕ ನೋಂದಾಯಿಸಬೇಕು. ಅಲ್ಲದೆ, ನಿಮ್ಮ ಸುಜುಕಿ ದ್ವಿಚಕ್ರ ವಾಹನದೊಂದಿಗೆ ತೆಗೆದ ಫೋಟೋವನ್ನು ಸಾರ್ವಜನಿಕ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿ ಪ್ರಚಾರ ಮಾಡಲಾಗುವದು
ಹೆಚ್ಚಿನ ಮಾಹಿತಿಗಾಗಿ, ಹತ್ತಿರದ ಬೆಲ್ಲದ್ ಸುಜುಕಿ ಶೋರೂಂಗೆ ಭೇಟಿ ನೀಡಿ.
ವಿಳಾಸ:
ಬೆಲ್ಲದ್ ಸುಜುಕಿ
ಪಿ.ಬಿ. ರೋಡ್, ಬಿವಿಬಿ ಕಾಲೇಜು ಎದುರು, ವಿದ್ಯಾನಗರ, ಹುಬ್ಬಳ್ಳಿ.
ಸಂಪರ್ಕ: 63669 55629, 63669 70251
ಸೂಚನೆ: ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ. ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.

