ಮುಸ್ಲಿಂ ಸಮಾಜದ ವತಿಯಿಂದ ಈದ್ ಮಿಲಾದ್ ಹಬ್ಬದ ಸಂಭ್ರಮ

Spread the love

ಕುಂದಗೋಳ: ಈದ್ ಮಿಲಾದ ಹಬ್ಬದ ನಿಮಿತ್ತ ಪಟ್ಟಣದ ಶಿವಾಜಿನಗರದ ಹೈದರವಲಿ ದರ್ಗಾ ಓಣಿಯಲ್ಲಿ ಶುಕ್ರವಾರ ಮುಸ್ಲಿಂ ಸಮುದಾಯದ ವತಿಯಿಂದ ಮಹಮ್ಮದ್ ಪೈಗಂಬರ್ ಹುಟ್ಟು ಹಬ್ಬದ ಪ್ರಯುಕ್ತ ಸಮಾಜದವರು ಸಿಹಿಹಂಚಿ ಸಂಭ್ರಮಿಸಿದರು.

ಪಟ್ಟಣದಲ್ಲಿ ಜೂಲುಸ್ ಮೆರವಣಿಗೆಯನ್ನು ಭಕ್ತಿ ಭಾವದಿಂದ ಮೂಲಕ ಸ್ವಾಗತ ಕೊರಿದರು,

ಈ ಸಂದರ್ಭದಲ್ಲಿ ಧರ್ಮಗುರು ಅಬೇದಲಿ ಮಂಕಾದರ, ಪ ಪಂ ಸದಸ್ಯ ವಾಗೀಶ ಗಂಗಾಯಿ, ದರ್ಗಾ ಕಮೀಟಿ ಅಧ್ಯಕ್ಷ ಎಂ ಎಂ ಮಂಕಾದರ, ಬಾಬಾ ಜಂಗ್ಲಿ, ಮಾಬು ಠಪಾಲ,ಮುನ್ನಾ ಜಾಗೀರದಾರ,ಸಲೀಂ ಜಾಗೀರದಾರ, ಅನ್ವರಲಿ ಮಂಕದರ, ರಸುಲ್ ಮುಲ್ಲಾ, ಆಶಿಂಪೀರ ಮಂಕದರ, ಲತ್ತಿಬ ಸೋಮನಕಟ್ಟಿ, ಸೇರಿದಂತೆ ಅನೇಕ ಭಾಗವಹಿಸಿದ್ದರು.

Leave a Reply

Your email address will not be published. Required fields are marked *