ಬಸವಣ್ಣನವರ ವಿರುದ್ಧದ ಬರಹ ಖಂಡಿಸಿ ಪ್ರತಿಭಟನೆ: ರವಿ ಮಂಜ್, ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹ
ವರದಿ:
ಮೈ ಪಬ್ಲಿಕ್ ಸಮಾಚಾರ ಡೆಸ್ಕ್
27 Nov 2026• 12 ಗಂಟೆಗಳ ಹಿಂದೆ• 1 ನಿಮಿಷ ಓದು
30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
ಪ್ರಮುಖ ಬೆಳವಣಿಗೆ: ಬಸವಣ್ಣನವರ ವಿರುದ್ಧದ ಬರಹ ಖಂಡಿಸಿ ಪ್ರತಿಭಟನೆ: ರವಿ ಮಂಜ್, ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹ
Spread the loveಗದಗ: ಪಟ್ಟಣದ ಗಾಂಧಿ ವೃತ್ತದ ಬಳಿ ಎಲ್ಲ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿರುದ್ಧ ‘ಬಸವ ಮಂಟಪ’ ಕೃತಿ ಬರೆದ…
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love
ಗದಗ: ಪಟ್ಟಣದ ಗಾಂಧಿ ವೃತ್ತದ ಬಳಿ ಎಲ್ಲ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿರುದ್ಧ ‘ಬಸವ ಮಂಟಪ’ ಕೃತಿ ಬರೆದ ರವಿ ಮಂಜ್ (ಮಂಜಗಿಮಠ) ಹಾಗೂ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ವೃತ್ತದ ಸುತ್ತ ಮಾನವ ಸರಪಳಿ ನಿರ್ಮಿಸಿ, ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರವಿ ಮಂಜ್ ಹಾಗೂ ವಿಶ್ವೇಶ್ವರ ಭಟ್ ಅವರ ವಿರುದ್ಧ ಮಾತ್ರವಲ್ಲದೆ, ಅವರ ಹಿಂದೆ ಇರುವ ಶಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಸಿದ್ದರಾಮ ಮಹಾಸ್ವಾಮಿಗಳು, ಬಸವಪ್ರಭು ಮಹಾಂತ ಸ್ವಾಮೀಜಿಗಳು, ಮುಂಖಡರಾದ ಪೂಜಾ ಸಿಂಗೆ ಹಾಗೂ ಎ.ವೈ. ನಲಗುಂದ ಮಾತನಾಡಿದರು.
ಬನ್ನಿ, ಹಾಗಾದರೆ ಅವರು ಏನು ಮಾತನಾಡಿದ್ದಾರೆ ಎಂಬುದನ್ನು ಕೇಳೋಣ.
ಕ್ಷಣ ಕ್ಷಣದ ಸುದ್ದಿಗಾಗಿ ವಿಕ್ಷೀಸಿ ಮಾಯ್ ಪಬ್ಲಿಕ್ ಸಮಾಚಾರ
ಸ್ಥಳ: ಗದಗ | ವರದಿಗಾರರು: girish.p.s
ADVERTISEMENT
ಈ ಸುದ್ದಿಯನ್ನು ಶೇರ್ ಮಾಡಿ (Share this Story)
ವಾಟ್ಸಾಪ್, ಫೇಸ್ಬುಕ್ ಮತ್ತು ಸ್ನೇಹಿತರೊಂದಿಗೆ ಈ ಮಾಹಿತಿ ಹಂಚಿಕೊಳ್ಳಿ