ಹೃದಯ ಶ್ರೀಮಂತಿಕೆ: ತಾಯಿಯ ಕನಸು ನನಸು, 290 ರೈತರ ₹90 ಲಕ್ಷ ಸಾಲ ತೀರಿಸಿದ ಮಹಾದಾನಿ!
😭🙏 ಹೃದಯ ಶ್ರೀಮಂತಿಕೆ: ತಾಯಿಯ ಕನಸು ನನಸು, 290 ರೈತರ ₹90 ಲಕ್ಷ ಸಾಲ ತೀರಿಸಿದ ಮಹಾದಾನಿ! ಗುಜರಾತ್ನ: ಅಮರೇಲಿ ಜಿಲ್ಲೆಯ ಜೀರಾ ಗ್ರಾಮದಲ್ಲಿ ಮಾನವೀಯತೆಯ ಮೆರಗು ತೋರಿಸಿದ ಅಪೂರ್ವ ಘಟನೆ ನಡೆದಿದೆ. ಸೂರತ್ನಲ್ಲಿ ನೆಲೆಸಿರುವ ಉದ್ಯಮಿ ಬಾಬು ಭಾಯಿ ಜೀರಾವಾಲಾ ಅವರು ತಮ್ಮ ತಾಯಿಯ ಪುಣ್ಯತಿಥಿಯನ್ನು ಸ್ಮರಿಸುವ ಸಂದರ್ಭ ಗ್ರಾಮದಲ್ಲಿನ 290 ರೈತರ ಸಂಪೂರ್ಣ ಬ್ಯಾಂಕ್ ಸಾಲವನ್ನು ತೀರಿಸಿ, ಅವರನ್ನು ಋಣಮುಕ್ತರನ್ನಾಗಿ ಮಾಡಿದ್ದಾರೆ. ಈ ಮಹಾದಾನದಿಗಾಗಿ ಅವರು ಬರೋಬ್ಬರಿ ₹90 ಲಕ್ಷ ಖರ್ಚು ಮಾಡಿದ್ದಾರೆ. ‘ಇದ್ದರೆ…

