Semicon companies shift focus, eye niche campus talent | Bengaluru News

BENGALURU: Over the past few years, semiconductor companies have adopted a more targeted and focused strategy for campus hiring. While traditionally they followed conventional campus recruitment methods, the niche nature of the sector and limited candidate numbers have pushed these companies to collaborate closely with premier institutions like the IITs, NITs, and IISc to handpick…

Read More

Special drive: Four tonnes of waste cleared in Bengaluru’s Hebbal | Bengaluru News

Bengaluru: Four tonnes of waste was collected in a major cleaning drive, led by commissioner Pommala Sunil Kumar, in Hebbal division of North city corporation Saturday evening. The initiative aimed to eliminate black spots and enhance the area’s aesthetics.The operation spanned a 1.5km stretch from Dollars Colony Pebble Bay Apartments to Boulevard Park in ward…

Read More

Notice issued to three Karnataka cops over currency shower incident | Bengaluru News

Bengaluru: A show-cause notice was issued against three cops serving in the Channapatna-Ramanagara-Bengaluru south district after qawwali participants showered currency notes on them during a religious ceremony last Friday.The show-cause notice was issued by Ramanagar superintendent of police Srinivas Gowda to sub-inspector Harish CM, assistant sub-inspector Fairoz from Channapatna Town police station, and another staffer,…

Read More

ಕ್ರೈಂ ಲೋಕ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ನಡೆದ ಅಪರಾಧಗಳ ವರದಿ (ಅಕ್ಟೋಬರ್ 20, 2025)

ಬೆಂಗಳೂರು: ನಗರದಲ್ಲಿ ಆತ್ಮಹತ್ಯೆ ಹಾಗೂ ಸೈಬರ್ ಕ್ರೈಂ ಪ್ರಕರಣಗಳು ಆತಂಕ ಮೂಡಿಸಿರುವ ಹಿನ್ನೆಲೆ ಮತ್ತೆ ಚರ್ಚೆಗೆ ಗ್ರಾಸವಾಗಿವೆ.ಒಂದು ಆಘಾತಕಾರಿ ಘಟನೆಯಲ್ಲಿ, 19 ವರ್ಷದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಸಹಪಾಠಿಯಿಂದ ಕಿರುಕುಳಕ್ಕೆ ಒಳಗಾಗಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ. ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ ಆರೋಪಿ ಆಕೆಯನ್ನು ಹಿಂಬಾಲಿಸಿ, ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಇದೇ ವೇಳೆ, ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು…

Read More

ಮೈಸೂರು:ಮಳವಳ್ಳಿ ಸಮೀಪ ತ್ರಿಪಲ್‌ ಬಸ್ ಅಪಘಾತ: ಇಬ್ಬರ ದುರ್ಮರಣ, 75ಕ್ಕೂ ಹೆಚ್ಚು ಜನರಿಗೆ ಗಾಯಬಾಚನಹಳ್ಳಿ ಬಳಿ ದುರಂತ; ಗಂಭೀರ ಗಾಯಾಳುಗಳು ಮೈಸೂರಿಗೆ ರವಾನೆ

ಮೈಸೂರ: ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಚನಹಳ್ಳಿಯ ಮಳವಳ್ಳಿ – ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಭಾನುವಾರ ಸಂಜೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಮೂರು ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಡಿಕ್ಕಿಯಾಗಿದ್ದು, ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತರಾಗಿದ್ದಾರೆ. ಸುಮಾರು 75ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಟೈರ್ ಸ್ಫೋಟದಿಂದ ದುರಂತ ಆರಂಭ:ಪೊಲೀಸರ ಮಾಹಿತಿ ಪ್ರಕಾರ, ಈ ದುರಂತವು ರಾಷ್ಟ್ರೀಯ ಹೆದ್ದಾರಿ 948ರಲ್ಲಿ ಸಂಭವಿಸಿದೆ. ಕೊಳ್ಳೇಗಾಲದಿಂದ ಬೆಂಗಳೂರು ಕಡೆಗೆ ಹೊರಟಿದ್ದ ಒಂದು ಕೆ.ಎಸ್.ಆರ್.ಟಿ.ಸಿ…

Read More

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಬಣಕ್ಕೆ ಭರ್ಜರಿ ಗೆಲುವು; 7 ಸ್ಥಾನಗಳ ಫಲಿತಾಂಶ ಪ್ರಕಟಮತದಾನದ ವೇಳೆ ಮಾರಾಮಾರಿ; ರಾಯಬಾಗ ಕ್ಷೇತ್ರ ವಿವಾದದ ಕೇಂದ್ರ

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ (ಅ.19) ನಡೆದ ಚುನಾವಣೆಯು ಉದ್ವಿಗ್ನ ಪರಿಸ್ಥಿತಿಯಲ್ಲಿ ಮುಕ್ತಾಯಗೊಂಡಿದ್ದು, ಇಂದು ಸಂಜೆ ಫಲಿತಾಂಶ ಪ್ರಕಟಗೊಂಡಿದೆ. ಚುನಾವಣೆಗೆ ಸ್ಪರ್ಧಿಸಿದ್ದ 7 ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳನ್ನು ಜಾರಕಿಹೊಳಿ ಬಣವು ಗೆದ್ದುಕೊಳ್ಳುವ ಮೂಲಕ ಬ್ಯಾಂಕ್ ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಮತದಾನ ಕೇಂದ್ರದಲ್ಲಿ ಮಾರಾಮಾರಿ:ಮತದಾನ ಪ್ರಕ್ರಿಯೆಯು ಬಿ.ಕೆ. ಮಾಡೆಲ್ ಪ್ರೌಢಶಾಲೆಯಲ್ಲಿ ಬೆಳಗ್ಗೆ ಆರಂಭವಾಗುತ್ತಿದ್ದಂತೆಯೇ, ಮತಗಟ್ಟೆ ಬಳಿ ಜಾರಕಿಹೊಳಿ ಹಾಗೂ…

Read More

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಚಿತ್ರಭಾನುಕೋಟೆ ಗವಿಮಠ: ಸರ್ವಧರ್ಮ ಸಮನ್ವಯದ ಪವಿತ್ರ ತಾಣದಲ್ಲಿ ದಿಂಡಿ ಉತ್ಸವಕ್ಕೆ ಅದ್ಧೂರಿ ಸ್ವಾಗತ

ಮುಧೋಳ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿಯಿಂದ ಪಂಢರಪುರದತ್ತ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ದಿಂಡಿಗೆ ಮುಧೋಳದ ಚಿತ್ರಭಾನುಕೋಟೆ ಗವಿಮಠದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಭಕ್ತಿ, ಭಾವೈಕ್ಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಈ ಮಠವು ಎಲ್ಲ ಧರ್ಮಗಳ ಸಮನ್ವಯದ ಜೀವಂತ ಪ್ರತೀಕವಾಗಿ ಹೊರಹೊಮ್ಮಿದೆ. ಭಾವೈಕ್ಯತೆಯ ಕೇಂದ್ರ: ಸಜೀವ ವೃಂದಾವನ & ಗದ್ದುಗೆಈ ಮಠದ ವಿಶೇಷವೆಂದರೆ, ಆವರಣದಲ್ಲಿ ಒಂದೆಡೆ ಶ್ರೀ ಗುರು ಬಾಲಭುಜಂಗ ಸ್ವಾಮಿಗಳವರ ಪವಿತ್ರ ಗದ್ದುಗೆಯಿದ್ದರೆ, ಮತ್ತೊಂದೆಡೆ ಅಜಮೀರ ಸಾಹೇಬರ ಸಜೀವ ವೃಂದಾವನವಿದೆ. ಈ ಸಹಅಸ್ತಿತ್ವವೇ ಹಿಂದೂ–ಮುಸ್ಲಿಂ…

Read More