Muslim community defers Eid Milad procession to accommodate Ganesha Idol immersion in Belagavi | Hubballi News

Belagavi: In a gesture of religious harmony, the Muslim community in Belagavi postponed its Eid Milad procession to Sept 14, allowing the smooth conduct of the large-scale Ganesha idol immersion scheduled for Sept 6.The Eid Milad procession was originally planned for Sept 5 but was deferred following a request from the district administration. City police…

Read More

ಧರ್ಮಸ್ಥಳ ಪ್ರಕರಣದ ಹಿಂದಿದೆ ಕಾಣದ ಕೈಗಳ ಕೈವಾಡ; ಶೀಘ್ರವೇ ತನಿಖೆ ಅಗತ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ,

ಹುಬ್ಬಳ್ಳಿ: ಧರ್ಮಸ್ಥಳದಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ಹಿಂದೆ ವ್ಯವಸ್ಥಿತ ಪಿತೂರಿ ಇದೆ , ಇದರ ತನಿಖೆಯನ್ನು ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು. ಅವರು ಗುರುವಾರದಂದು ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ: ಪ್ರಕರಣದ ಹಿಂದಿದೆ ಕಾಣದ ಕೈಗಳ ಕೈವಾಡ“ಧರ್ಮಸ್ಥಳ ಪ್ರಕರಣ ಎಡಚರು ಮಾಡಿದ್ದಾರೆ ಮತ್ತು ಅದಕ್ಕೆ ಕಾಂಗ್ರೆಸ್ ಪಕ್ಷ ಇನ್ ಡೈರೆಕ್ಟಾಗಿ ಬೆಂಬಲ ಕೋಟ್ಟಿದೆ. ಇದನ್ನು ನಾವು ಬಯಲಿಗೆ ಎಳೆಯಬೇಕು” ಎಂದು ಪ್ರಲ್ಹಾದ ಜೋಶಿ ಹೇಳಿದರು. ಪ್ರಕರಣದ…

Read More

ರಸ್ತೆ ಸುರಕ್ಷತೆ ಹಾಗೂ ಕಾಮಗಾರಿಗಳ ಪ್ರಗತಿಗೆ ಒತ್ತು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ರಸ್ತೆ ಸುರಕ್ಷತೆಯನ್ನು ಖಚಿತಪಡಿಸುವ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಬುಧವಾರ ಪ್ರಮುಖ ಸಭೆ ನಡೆಯಿತು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ವಿವಿಧ ಹೆದ್ದಾರಿ ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸಲಾಯಿತು. ಸಚಿವರ ಪ್ರಮುಖ ಸೂಚನೆಗಳುಸಭೆಯಲ್ಲಿ, ಪ್ರಮುಖವಾಗಿ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಮತ್ತು ಅವಶ್ಯಕತೆ…

Read More

ಸಕಲರಿಗೂ ಒಳಿತು ನೀಡಲಿ: ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ

ಹುಬ್ಬಳ್ಳಿ: ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರು, ಗಣೇಶ ಹಬ್ಬವು ಎಲ್ಲರ ಬಾಳಿನಲ್ಲಿ ಸುಖ-ಸಮೃದ್ಧಿ ತರಲಿ ಎಂದು ಹಾರೈಸಿದರು. ಯರಗುಪ್ಪಿ ಗ್ರಾಮದಲ್ಲಿ ನಡೆದ ಗಣೇಶ ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಗಣೇಶನು ವಿಘ್ನನಿವಾರಕ. ಈ ಹಬ್ಬವು ನಾಡಿನ ಜನತೆಗೆ, ವಿಶೇಷವಾಗಿ ರೈತರಿಗೆ ಉತ್ತಮ ಮಳೆ, ಬೆಳೆ ನೀಡಿ, ಕಷ್ಟಗಳನ್ನು ದೂರ ಮಾಡಲಿ” ಎಂದು ನುಡಿದರು. “ಗಣೇಶ ಚತುರ್ಥಿ ಸೌಹಾರ್ದತೆಯ ಹಬ್ಬ. ಇದು ಎಲ್ಲರ…

Read More

ಗಣೇಶ ಹಬ್ಬದ ಆಚರಣೆಯ ಮೂಲಕ, ನಾಡಿನ ಜನತೆಗೆ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ನೀಡಲಿ: ಶಾಸಕ ಎಂ ಆರ್ ಪಾಟೀಲ

ಹುಬ್ಬಳ್ಳಿ: ಕುಂದಗೋಳ ಮತಕ್ಷೇತ್ರದ ಶಾಸಕರಾದ ಎಂ.ಆರ್.ಪಾಟೀಲ ಅವರು ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ತಮ್ಮ ಹುಬ್ಬಳ್ಳಿಯ ನಿವಾಸದಲ್ಲಿ ಕುಟುಂಬದೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಶ್ರದ್ಧೆ ಮತ್ತು ಭಕ್ತಿಯಿಂದ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಅವರ ಕುಟುಂಬದವರು ಸಡಗರದಿಂದ ಭಾಗವಹಿಸಿದ್ದರು. ಸರಳತೆ ಮತ್ತು ಸಂಪ್ರದಾಯಗಳಿಗೆ ಒತ್ತುಪೂಜೆಯ ನಂತರ, ಶಾಸಕ ಎಂ.ಆರ್.ಪಾಟೀಲ ಅವರು, “ಶುಕ್ಲಾಂಬರದರಂ ವಿಷ್ಣುಂ, ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ಧ್ಯಾಯೇತ್, ಸರ್ವ ವಿಘೋಪ ಶಾಂತಯೇ ||” ಎಂಬ…

Read More

ಹುಬ್ಬಳ್ಳಿಯ ನಿವಾಸದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಂದ ಗಣೇಶ ಚತುರ್ಥಿ ಆಚರಣೆ

ಹುಬ್ಬಳ್ಳಿ: ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ತಮ್ಮ ಹುಬ್ಬಳ್ಳಿಯ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಶ್ರದ್ಧಾಭಕ್ತಿಯೊಂದಿಗೆ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಅವರ ಕುಟುಂಬದವರು ಸಡಗರದಿಂದ ಭಾಗವಹಿಸಿದರು. ಸಚಿವರ ಭಕ್ತಿಪೂರ್ವಕ ಶುಭಾಶಯಪೂಜೆಯ ನಂತರ, ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ, “ಶುಕ್ಲಾಂಬರದರಂ ವಿಷ್ಣುಂ, ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ಧ್ಯಾಯೇತ್, ಸರ್ವ…

Read More

Farmers block road for urea in Hagaribommanahalli | Hubballi News

Pic: In Hagaribommanahalli, farmers blocked the road outside the Agricultural Cooperative Society shop on Tuesday, demanding urea fertiliser.Hagaribommanahalli (Vijayanagara): Many farmers, who queued since early Tuesday morning outside the Agricultural Cooperative Society shop in the town, temporarily obstructed the road when they were unable to obtain urea fertiliser. The farmers said, “We have grown accustomed…

Read More