Flood situation remains grim in Vijayapura, Bagalkot districts | Hubballi News

Vijayapura/Bagalkot: The flood situation continues to remain grim in the twin districts of Vijayapura and Bagalkot following incessant rain. Several roads and bridges are submerged in river water, and crops have been destroyed. An ancient fort in Devar Hippargi has also suffered damage due to the downpour. Vijayapura district minister MB Patil visited various flood-affected…

Read More

ಗಣತಿ ಕಾರ್ಯ ನಿರ್ಲಕ್ಷ್ಯ: ಹು-ಧಾ ಪಾಲಿಕೆಯ ಇಬ್ಬರು ಸಿಬ್ಬಂದಿ ಅಮಾನತು

ಹುಬ್ಬಳ್ಳಿ-ಧಾರವಾಡ: ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ತೋರಿದ ಇಬ್ಬರು ಪಾಲಿಕೆ ಸಿಬ್ಬಂದಿಯನ್ನು ಆಯುಕ್ತ ಡಾ. ರುದ್ರೇಶ್‌ ಗಾಲಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸೋಮವಾರ ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ ಆಯುಕ್ತರಿಗೆ, ಈ ಇಬ್ಬರು ನೌಕರರು ವಹಿಸಿದ ಸಮೀಕ್ಷಾ ಕೆಲಸದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಕಂಡುಬಂದಿದೆ. ಹೀಗಾಗಿ, ಡಾ. ಗಾಲಿ…

Read More

CM orders urgent relief measures in flood-affected Kalyana Karnataka | Hubballi News

Kalaburagi: Amid worsening flood conditions in the Krishna and Bhima river basins affecting Kalaburagi, Bidar, Yadgir, and Vijayapura districts, chief minister Siddaramaiah on Sunday directed senior officials to launch swift and coordinated relief operations.Heavy rainfall in Kalaburagi, along with the release of large volumes of water from Maharashtra’s Ujani and Neera reservoirs, has placed several…

Read More

ಗಣತಿ ಕಾರ್ಯ ನಿರ್ಲಕ್ಷ್ಯ: ಹು-ಧಾ ಪಾಲಿಕೆಯ ಇಬ್ಬರು ಸಿಬ್ಬಂದಿ ಅಮಾನತು

ಹುಬ್ಬಳ್ಳಿ-ಧಾರವಾಡ: ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ತೋರಿದ ಇಬ್ಬರು ಪಾಲಿಕೆ ಸಿಬ್ಬಂದಿಯನ್ನು ಆಯುಕ್ತ ಡಾ. ರುದ್ರೇಶ್‌ ಗಾಲಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸೋಮವಾರ ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ ಆಯುಕ್ತರಿಗೆ, ಈ ಇಬ್ಬರು ನೌಕರರು ವಹಿಸಿದ ಸಮೀಕ್ಷಾ ಕೆಲಸದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಕಂಡುಬಂದಿದೆ. ಹೀಗಾಗಿ, ಡಾ. ಗಾಲಿ…

Read More

ಪ್ಯಾರಾಥ್ಲೋಬಾಲ್‌, ಕುಸ್ತಿಯಲ್ಲಿ ಮೈಸೂರು ಕ್ರೀಡಾಕೂಟದಲ್ಲಿ ಮಂಜವ್ವ ಸನಾದಿಗೆ ಪದಕಗಳ ಗರಿ

ದಸರಾ ಒಡೆಯರ್ ಕಪ್‌ನಲ್ಲಿ ಕಂಚು; ಕುಸ್ತಿಯಲ್ಲಿ ಚಿನ್ನದ ಸಾಧನೆ; ಪ್ರಶಂಸೆಗಳ ಮಹಾಪೂರ ಮೈಸೂರು: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಹುಬ್ಬಳ್ಳಿಯ ಕ್ರೀಡಾಪಟು ಮಂಜವ್ವ ಸೋಮಪ್ಪ ಸನಾದಿ ಅವರು ಎರಡು ವಿಭಿನ್ನ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಮಂಜವ್ವ ಸನಾದಿ ಅವರು ಮೈಸೂರಿನಲ್ಲಿ ಜರುಗಿದ ಐದನೇ ರಾಜ್ಯ ಮಟ್ಟದ ದಸರಾ ಒಡೆಯರ್ ಕಪ್ 2025ರ ಸ್ಪರ್ಧೆಯಲ್ಲಿ ಕರ್ನಾಟಕ ಪ್ಯಾರಾಥ್ಲೋಬಾಲ್ ಅಸೋಸಿಯೇಷನ್‌ ಅನ್ನು ಪ್ರತಿನಿಧಿಸಿ ಯಶಸ್ವಿಯಾಗಿ ಕಂಚಿನ ಪದಕವನ್ನು ಪಡೆದಿರುತ್ತಾರೆ. ಅಲ್ಲದೆ, ಇದೇ…

Read More

ದಸರಾ ಒಡೆಯರ್ ಕಪ್‌ನಲ್ಲಿ ಹುಬ್ಬಳ್ಳಿಯ ಕ್ರೀಡಾಪಟುಗಳ ಮಿಂಚು: ಪದಕಗಳ ಬೇಟೆ!

ಮೈಸೂರು: ಐದನೇ ರಾಜ್ಯ ಮಟ್ಟದ ದಸರಾ ಒಡೆಯರ್ ಕಪ್-2025 ಕ್ರೀಡಾಕೂಟದಲ್ಲಿ ಹುಬ್ಬಳ್ಳಿಯ ವಿಶೇಷ ಚೇತನ ಕ್ರೀಡಾಪಟುಗಳು ಭಾಗವಹಿಸಿ ಗಮನಾರ್ಹ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಈ ಕ್ರೀಡಾಪಟುಗಳು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿ ನಾಡಿನ ಗಮನ ಸೆಳೆದಿದ್ದಾರೆ. ಮೊಹಮ್ಮದ್ ಗೌಸ್ ಅವರಿಂದ ತ್ರಿವಳಿ ಸಾಧನೆಕ್ರೀಡಾಪಟು ಮೊಹಮ್ಮದ್ ಗೌಸ್ ನಸೀಬ್ ಹುಸೇನ್ ಕುಲಬನ್ನಿ ಅವರು ಈ ದಸರಾ ಕ್ರೀಡಾಕೂಟದಲ್ಲಿ ಮೂರು ವಿಭಾಗಗಳಲ್ಲಿ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಗೌಸ್ ಅವರು ಐದನೇ…

Read More