ಮನುವಾದಿಗಳು ಸಂವಿಧಾನ ವಿರೋಧಿಸಲು ಮನುಸ್ಮೃತಿಯೇ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ
ಅಸಮಾನತೆ ನಿವಾರಣೆಗಾಗಿಯೇ ಸರ್ಕಾರದಿಂದ ‘ಭಾಗ್ಯ’ ಮತ್ತು ‘ಗ್ಯಾರಂಟಿ’ ಯೋಜನೆಗಳ ಜಾರಿ; ವಸಂತನಗರದಲ್ಲಿ ಸಂವಿಧಾನ ದಿನಾಚರಣೆ ಬೆಂಗಳೂರು: ನವೆಂಬರ್ 26: ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು. ಮನುಷ್ಯ ವಿರೋಧಿ ಮತ್ತು ಸಮಾನತೆ ವಿರೋಧಿ ನಿಯಮಗಳಿದ್ದ ಮನುಸ್ಮೃತಿಯ ಆಶಯಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಗಿದೆ. ಅದಕ್ಕಾಗಿಯೇ ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಬುದುವಾರದಂದು (ನ.26) ವಸಂತನಗರದ ಡಾ….

