ಧಾರವಾಡದ ಶಿವಲೀಲಾ ವಿ. ಕುಲಕರ್ಣಿ ಸೇರಿದಂತೆ 39 ನಿಗಮ-ಮಂಡಳಿ ಅಧ್ಯಕ್ಷರ ನೇಮಕ: ಆದೇಶ ಹೊರಡಿಸಿದ ಕಾಂಗ್ರೆಸ್ ಸರ್ಕಾರ

ಬೆಂಗಳೂರು: ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯನ್ನು ಕಾಂಗ್ರೆಸ್ ಸರ್ಕಾರ ಅಂತಿಮಗೊಳಿಸಿದೆ. ಹೈಕಮಾಂಡ್‌ನ ಅನುಮೋದನೆಯೊಂದಿಗೆ ಇಂದು (ಸೆಪ್ಟೆಂಬರ್ 24) ಒಟ್ಟು 39 ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಡಬ್ಲ್ಯೂಸಿ ಸಭೆಗೆ ಬಿಹಾರಕ್ಕೆ ತೆರಳಿದ ಸಂದರ್ಭದಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ಪಟ್ಟಿಯಲ್ಲಿ, ಧಾರವಾಡ ಜಿಲ್ಲೆಯವರಿಗೆ ಸಂತಸ ತಂದಿರುವ ಸುದ್ದಿಯಿದೆ. ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ…

Read More

ಎಸ್.ಎಲ್. ಭೈರಪ್ಪ ಅವರ ನಿಧನ: ಕನ್ನಡ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ

ಬೆಂಗಳೂರು: ಕನ್ನಡ ಸಾಹಿತ್ಯ ಲೋಕ ಇಂದು ಕಂಬನಿ ಮಿಡಿಯುತ್ತಿದೆ. ಹಿರಿಯ ಸಾಹಿತಿ, ದಿಗ್ಗಜ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ (94) ಅವರು ಇಹಲೋಕ ತ್ಯಜಿಸಿದ್ದು, ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರೂ, ಇಂದು ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. ಭಾರಿ ದುಃಖದ ಅಲೆಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲೂ ಖ್ಯಾತಿ ಪಡೆದಿದ್ದ ಭೈರಪ್ಪ ಅವರ ನಿಧನದ ಸುದ್ದಿ…

Read More

Acclaimed Kannada novelist SL Bhyrappa passes away in Bengaluru | Bengaluru News

Bengaluru: Renowned novelist, thinker, and philosopher, Padma Bhushan awardee SL Bhyrappa (94), passed away in Bengaluru on Wednesday afternoon. After a brief period of illness, Bhyrappa had been admitted to Rashtrotthana Hospital in Rajarajeshwari Nagar. He suffered a cardiac arrest on Wednesday afternoon. Born on August 20, 1931, in Santeshivara village in Channarayapatna taluk of…

Read More

Atoms start ‘talking’ at high energy, paving way for quantum tech | Bengaluru News

BENGALURU: Indian scientists have shown how atoms stop acting as loners and begin interacting when pushed into extremely high-energy states. The discovery, made by researchers at the Raman Research Institute (RRI) in Bengaluru and IISER Pune, could be a guide for building next-generation quantum computers, sensors and secure communication systems.Ordinary atoms are tiny and usually…

Read More