ಶುಕ್ರವಾರ, 27 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಆ್ಯಪ್ ಡೌನ್‌ಲೋಡ್ | ಸುದ್ದಿ ಕಳುಹಿಸಿ | ಸಂಪರ್ಕಿಸಿ |
|
ಶುಕ್ರವಾರ, 27 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
Karnataka

ಹಾವೇರಿ|ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸ ಹೆಸರು ನಾಮಕರಣ: ಸಿಎಂ ಘೋಷಣೆ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಹಾವೇರಿ|ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸ ಹೆಸರು ನಾಮಕರಣ: ಸಿಎಂ ಘೋಷಣೆ
  • Spread the loveಹಾವೇರಿ: ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸ ಮೆಡಿಕಲ್ ಕಾಲೇಜ್ ಎಂದು ಹೊಸದಾಗಿ ನಾಮಕರಣ ಮಾಡುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದರು. ಹಾವೇರಿ ಜಿಲ್ಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಕಾಗಿನೆಲೆಯಲ್ಲಿ ಸಂತ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂಜನಾನಂದ ಪುರಿ ಸ್ವಾಮೀಜಿ ಬೇಡಿಕೆಯಂತೆ ಹಾಸ್ಟೆಲ್‌ಗೆ ಐದು ಕೋಟಿ ರೂಪಾಯಿಯನ್ನು ಮಂಜೂರು ಮಾಡುವುದಾಗಿ ತಿಳಿಸಿದರು. ಮುಖ್ಯಂಮತ್ರಿಯಾಗಿ ಮೊದಲ ಬಾರಿಗೆ ಕನಕ ಜಯಂತಿಯಲ್ಲಿ ಪಾಲ್ಗೊಳವುದು ನನ್ನ ಭಾಗ್ಯ. ಇಂತಹ ಭೂಮಿಯಲ್ಲಿ ಸೇರುವುದು ನನ್ನ ಪುಣ್ಯ” ಎಂದು ಹೇಳಿದರು. “ಭಕ್ತಿಯಿಂದ ಗೆದ್ದವರು ಕನಕದಾಸರು. ಕನಕದಾಸರು ವಿಜಯನಗರದ ಸೇನಾಧಿಕಾರಿಯಾಗಿದ್ದರು. ಯುದ್ದ ಭೂಮಿಯಲ್ಲಿ ಹೋರಾಟ ಮಾಡಿದವರು. ನಂತರ ಕೀರ್ತನೆಗಳನ್ನು ರಚಿಸಿದರು. ಅವರು ಕೀರ್ತನೆಗಳಲ ಹೇಳಿದ ಕಿವಿ ಮಾತುಗಳನ್ನು ಬದುಕಿನಲ್ಲಿ‌ ಅಳವಡಿಸಿಕೊಳ್ಳಬೇಕು. ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಲು ಪ್ರಯತ್ನಿಸಿದರು” ಎಂದರು.  ಕರ್ನಾಟಕದಲ್ಲಿ ಜನ ಹಸಿವಿನಿಂದ ಇರಬಾರದು. ಬೆಲೆ ಗಗನಕ್ಕೇರುತ್ತದೆ. ಆದಾಯ ಪಾತಾಳಕ್ಕೆ ಇಳಿಯುತ್ತಿದೆ. ಆರ್ಥಿಕವಾಗಿ ಸಬಲೀಕರಣವಾಗಲು ಗ್ಯಾರಂಟಿ ಯೋಜನೆಗಳು ನೆರವಾಗಿವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆಂದು ಹೇಳಿದ್ದೆವು. ಅದರಂತೆ ಜಾರಿಗೊಳಿಸಿದ್ದೇವೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಗಿನೆಲೆ ಗುರುಪೀಠ ನಿರಂಜನಾನಂದ ಪುರಿ ಸ್ವಾಮೀಜಿ, ಸಚಿವ ರುದ್ರಪ್ಪ ಲಮಾಣಿ, ಶಾಸಕರು ಶ್ರೀನಿವಾಸ ಮಾನೆ, ಪ್ರಕಾಶ್‌ ಕೋಳಿವಾಡ, ಬಸವರಾಜ್ ನೀಲಪ್ಪ ಶಿವಣ್ಣನವರ್‌, ಹೆಸ್ಕಾಂ ಅಧ್ಯಕ್ಷರು ಅಜ್ಜಂಪೀರ್ ಖಾದ್ರಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಹಾವೇರಿ: ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸ ಮೆಡಿಕಲ್ ಕಾಲೇಜ್ ಎಂದು ಹೊಸದಾಗಿ ನಾಮಕರಣ ಮಾಡುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದರು.

ಹಾವೇರಿ ಜಿಲ್ಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಕಾಗಿನೆಲೆಯಲ್ಲಿ ಸಂತ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂಜನಾನಂದ ಪುರಿ ಸ್ವಾಮೀಜಿ ಬೇಡಿಕೆಯಂತೆ ಹಾಸ್ಟೆಲ್‌ಗೆ ಐದು ಕೋಟಿ ರೂಪಾಯಿಯನ್ನು ಮಂಜೂರು ಮಾಡುವುದಾಗಿ ತಿಳಿಸಿದರು.

ಮುಖ್ಯಂಮತ್ರಿಯಾಗಿ ಮೊದಲ ಬಾರಿಗೆ ಕನಕ ಜಯಂತಿಯಲ್ಲಿ ಪಾಲ್ಗೊಳವುದು ನನ್ನ ಭಾಗ್ಯ. ಇಂತಹ ಭೂಮಿಯಲ್ಲಿ ಸೇರುವುದು ನನ್ನ ಪುಣ್ಯ” ಎಂದು ಹೇಳಿದರು.

“ಭಕ್ತಿಯಿಂದ ಗೆದ್ದವರು ಕನಕದಾಸರು. ಕನಕದಾಸರು ವಿಜಯನಗರದ ಸೇನಾಧಿಕಾರಿಯಾಗಿದ್ದರು. ಯುದ್ದ ಭೂಮಿಯಲ್ಲಿ ಹೋರಾಟ ಮಾಡಿದವರು. ನಂತರ ಕೀರ್ತನೆಗಳನ್ನು ರಚಿಸಿದರು. ಅವರು ಕೀರ್ತನೆಗಳಲ ಹೇಳಿದ ಕಿವಿ ಮಾತುಗಳನ್ನು ಬದುಕಿನಲ್ಲಿ‌ ಅಳವಡಿಸಿಕೊಳ್ಳಬೇಕು. ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಲು ಪ್ರಯತ್ನಿಸಿದರು” ಎಂದರು. 

ಕರ್ನಾಟಕದಲ್ಲಿ ಜನ ಹಸಿವಿನಿಂದ ಇರಬಾರದು. ಬೆಲೆ ಗಗನಕ್ಕೇರುತ್ತದೆ. ಆದಾಯ ಪಾತಾಳಕ್ಕೆ ಇಳಿಯುತ್ತಿದೆ. ಆರ್ಥಿಕವಾಗಿ ಸಬಲೀಕರಣವಾಗಲು ಗ್ಯಾರಂಟಿ ಯೋಜನೆಗಳು ನೆರವಾಗಿವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆಂದು ಹೇಳಿದ್ದೆವು. ಅದರಂತೆ ಜಾರಿಗೊಳಿಸಿದ್ದೇವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಗಿನೆಲೆ ಗುರುಪೀಠ ನಿರಂಜನಾನಂದ ಪುರಿ ಸ್ವಾಮೀಜಿ, ಸಚಿವ ರುದ್ರಪ್ಪ ಲಮಾಣಿ, ಶಾಸಕರು ಶ್ರೀನಿವಾಸ ಮಾನೆ, ಪ್ರಕಾಶ್‌ ಕೋಳಿವಾಡ, ಬಸವರಾಜ್ ನೀಲಪ್ಪ ಶಿವಣ್ಣನವರ್‌, ಹೆಸ್ಕಾಂ ಅಧ್ಯಕ್ಷರು ಅಜ್ಜಂಪೀರ್ ಖಾದ್ರಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ADVERTISEMENT