ರಾಯನಾಳದ ರೇವಣಸಿದ್ದೇಶ್ವರ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ನವರಾತ್ರಿ ಉತ್ಸವ
Recent Views 7 ಹುಬ್ಬಳ್ಳಿ: ಸುಕ್ಷೇತ್ರ ರಾಯನಾಳದ ಶ್ರೀ ಗುರು ರೇವಣಸಿದ್ದೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಕ್ಟೋಬರ್ 2ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಅಭಿನವ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕಟಿಸಿದ್ದಾರೆ.ಮಠದ ಶ್ರೀಗಳು ದೇಶದ ಶಾಂತಿ, ನೆಮ್ಮದಿ, ಸಮೃದ್ಧಿ, ರೈತರು ಹಾಗೂ ಯೋಧರ ಶ್ರೇಯೋಭಿವೃದ್ಧಿಗಾಗಿ ಮತ್ತು ಸಮಸ್ತ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ 9 ದಿನಗಳ ಕಾಲ ಮೌನಾನುಷ್ಠಾನ, ಉಪವಾಸ ಹಾಗೂ ಪೂಜಾನುಷ್ಠಾನ ಕೈಗೊಂಡಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯವೂ ಗುರು ರೇವಣಸಿದ್ದೇಶ್ವರರ ಕರ್ತೃ ಗದ್ದಿಗೆಗೆ…

