ಆಲೂರ ಗ್ರಾಮದ ಅವ್ಯವಸ್ಥೆ ವಿರುದ್ಧ ಆರನೇ ತರಗತಿ ವಿದ್ಯಾರ್ಥಿನಿ ಏಕಾಂಗಿ ಸಮರ!

ದಾವಣಗೆರೆ: ಜಿಲ್ಲಾ ಪಂಚಾಯತ್ ಸಿಇಒಗೆ, ತಾಲ್ಲೂಕು ಪಂಚಾಯತ್ ಇಒಗೆ ಮತ್ತು ಗ್ರಾಮ ಪಂಚಾಯತ್‌ ಪಿಡಿಒಗೆ ನಾಚಿಕೆಯಾಗಬೇಕು! ಆಡಳಿತ ವ್ಯವಸ್ಥೆಯ ಅಸಮರ್ಥತೆ ಎಷ್ಟು ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ, ಆರನೇ ತರಗತಿಯ ಪುಟಾಣಿ ವಿದ್ಯಾರ್ಥಿನಿಯೊಬ್ಬಳು ತನ್ನ ಗ್ರಾಮದ ಮೂಲಭೂತ ಸೌಕರ್ಯಗಳಿಗಾಗಿ ಏಕಾಂಗಿಯಾಗಿ ಪ್ರತಿಭಟನೆಗೆ ಇಳಿದಿದ್ದಾಳೆ. ದಾವಣಗೆರೆ ಜಿಲ್ಲೆಯ ಆಲೂರು ಗ್ರಾಮದಲ್ಲಿ ನಡೆದ ಈ ಘಟನೆ ಇಡೀ ವ್ಯವಸ್ಥೆಯ ಮುಖಕ್ಕೆ ಬಡಿದ ಕನ್ನಡಿಯಂತಿದೆ. ಆಲೂರು ಗ್ರಾಮ ಪಂಚಾಯತ್ ಎದುರು, ಪಿ.ಬಿ. ಸುಷ್ಮತಾ ಎಂಬ ಹೆಸರಿನ ಈ ಪುಟ್ಟ ವಿದ್ಯಾರ್ಥಿನಿ ಪ್ಲಾಸ್ಟಿಕ್…

Read More