ಶನಿವಾರ, 21 Nov 2026 | ಕನ್ನಡ & ರಾಷ್ಟ್ರೀಯ ಸುದ್ದಿ ಪೋರ್ಟಲ್

ಚಾಮರಾಜನಗರ

ಒಟ್ಟು 109 ಲೇಖನಗಳು
ಅಜ್ಜೀಪುರದಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ವಾಮಿತ್ವ ಆಸ್ತಿ ಕಾರ್ಡ್ ವಿತರಣೆ: ಶಾಸಕ ಎಂ.ಆರ್. ಮಂಜುನಾಥ್
ಚಾಮರಾಜನಗರ

ಅಜ್ಜೀಪುರದಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ವಾಮಿತ್ವ ಆಸ್ತಿ ಕಾರ್ಡ್ ವಿತರಣೆ: ಶಾಸಕ ಎಂ.ಆರ್. ಮಂಜುನಾಥ್

ಹನೂರು : ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಆಸ್ತಿಯ ಅಧಿಕೃತ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆಯಡಿ, ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ…

09 Oct 2026 • 2 ನಿಮಿಷ ಓದು
ಪ್ರಜಾಸೇವಾ ಆಂದೋಲನ: ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶ್ರೀರೂಪ ಕಟ್ಟುನಿಟ್ಟಿನ ಸೂಚನೆ
ಚಾಮರಾಜನಗರ

ಪ್ರಜಾಸೇವಾ ಆಂದೋಲನ: ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶ್ರೀರೂಪ ಕಟ್ಟುನಿಟ್ಟಿನ ಸೂಚನೆ

ಚಾಮರಾಜನಗರ : ಜಿಲ್ಲೆಯಾದ್ಯಂತ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅಹವಾಲು ಅರ್ಜಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ…

09 Oct 2026 • 2 ನಿಮಿಷ ಓದು
ಜಿಲ್ಲೆಗೆ ಮಂಜೂರಾಗಿರುವ ವಸತಿ ಯೋಜನೆಗಳ ಪ್ರಗತಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ
ಚಾಮರಾಜನಗರ

ಜಿಲ್ಲೆಗೆ ಮಂಜೂರಾಗಿರುವ ವಸತಿ ಯೋಜನೆಗಳ ಪ್ರಗತಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ : ಜಿಲ್ಲೆಗೆ ಮಂಜೂರಾಗಿರುವ ವಿವಿಧ ನಗರ ಹಾಗೂ ಗ್ರಾಮೀಣ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಸ್ಥಳ…

09 Oct 2026 • 2 ನಿಮಿಷ ಓದು
ಅ. 26ರಂದು ನಗರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ
ಚಾಮರಾಜನಗರ

ಅ. 26ರಂದು ನಗರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ಚಾಮರಾಜನಗರ : ನಗರದಾದ್ಯಂತ ಅಕ್ಟೋಬರ್ 26ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ…

09 Oct 2026 • 2 ನಿಮಿಷ ಓದು
ಮೈಸೂರು & ಚಾಮರಾಜನಗರ ವಿಭಾಗದಲ್ಲೇ ಅತಿ ಹೆಚ್ಚು ಬೈಕ್ ಮಾರಾಟ: ಹನೂರು ಭಾಷಾ TVS ಶೋರೂಂಗೆ ಪ್ರಶಸ್ತಿ
ಚಾಮರಾಜನಗರ

ಮೈಸೂರು & ಚಾಮರಾಜನಗರ ವಿಭಾಗದಲ್ಲೇ ಅತಿ ಹೆಚ್ಚು ಬೈಕ್ ಮಾರಾಟ: ಹನೂರು ಭಾಷಾ TVS ಶೋರೂಂಗೆ ಪ್ರಶಸ್ತಿ

ಹನೂರು: TVS ಮೋಟಾರ್ ಕಂಪನಿಯ ಮೈಸೂರು ವಿಭಾಗ ಹಾಗೂ ಚಾಮರಾಜನಗರ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡಿದ ಸಾಧನೆಗಾಗಿ ಹನೂರಿನ…

09 Oct 2026 • 1 ನಿಮಿಷ ಓದು
ಚಾಮರಾಜನಗರ ಜಿಲ್ಲೆಯಲ್ಲಿ ಬರ ಅಧ್ಯಯನ: ಕೇಂದ್ರದ ಉನ್ನತ ಮಟ್ಟದ ತಂಡದಿಂದ ಕ್ಷೇತ್ರ ಪರಿಶೀಲನೆ, ಒಣಗಿದ ಜೋಳ, ಸೂರ್ಯಕಾಂತಿ ಬೆಳೆ ವೀಕ್ಷಣೆ; ರೈತರ ಅಳಲು ಆಲಿಸಿದ ಅಧಿಕಾರಿಗಳು
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ಬರ ಅಧ್ಯಯನ: ಕೇಂದ್ರದ ಉನ್ನತ ಮಟ್ಟದ ತಂಡದಿಂದ ಕ್ಷೇತ್ರ ಪರಿಶೀಲನೆ, ಒಣಗಿದ ಜೋಳ, ಸೂರ್ಯಕಾಂತಿ ಬೆಳೆ ವೀಕ್ಷಣೆ; ರೈತರ ಅಳಲು ಆಲಿಸಿದ ಅಧಿಕಾರಿಗಳು

ಚಾಮರಾಜನಗರ, ಅ.6: ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ತಂಡ (IMCT) ಮಂಗಳವಾರ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ…

06 Oct 2026 • 2 ನಿಮಿಷ ಓದು
ಹನೂರಿನಲ್ಲಿ 5 ಕೋಟಿ ವೆಚ್ಚದ ಕ್ರೀಡಾ ಭಾಗ್ಯ: ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳಕ್ಕೆ ಶಂಕುಸ್ಥಾಪನೆ
ಚಾಮರಾಜನಗರ

ಹನೂರಿನಲ್ಲಿ 5 ಕೋಟಿ ವೆಚ್ಚದ ಕ್ರೀಡಾ ಭಾಗ್ಯ: ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳಕ್ಕೆ ಶಂಕುಸ್ಥಾಪನೆ

ಹನೂರು: ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆತಿದ್ದು, 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ…

05 Oct 2026 • 2 ನಿಮಿಷ ಓದು
16 ಕೋಟಿ ವೆಚ್ಚದಲ್ಲಿ ಹನೂರಿಗೆ ಅತ್ಯಾಧುನಿಕ ಪ್ರಜಾಸೌಧ: ಶಾಸಕ ಎಂ.ಆರ್. ಮಂಜುನಾಥ್‌ರಿಂದ ಗುದ್ದಲಿ ಪೂಜೆ
ಚಾಮರಾಜನಗರ

16 ಕೋಟಿ ವೆಚ್ಚದಲ್ಲಿ ಹನೂರಿಗೆ ಅತ್ಯಾಧುನಿಕ ಪ್ರಜಾಸೌಧ: ಶಾಸಕ ಎಂ.ಆರ್. ಮಂಜುನಾಥ್‌ರಿಂದ ಗುದ್ದಲಿ ಪೂಜೆ

ಹನೂರು: ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಹನೂರು ತಾಲೂಕಿನ ಮಂಗಲ ಗ್ರಾಮದ ಹುಲಸುಗುಡ್ಡೆ ಬೋರೆ ಬಳಿ ಶಾಸಕ…

05 Oct 2026 • 2 ನಿಮಿಷ ಓದು
ವರುಣದೇವನ ಅನುಗ್ರಹ: ಹನೂರಿನ ಹುಬ್ಬೆ-ಹುಣಸೆ ಜಲಾಶಯ ಭರ್ತಿ
ಚಾಮರಾಜನಗರ

ವರುಣದೇವನ ಅನುಗ್ರಹ: ಹನೂರಿನ ಹುಬ್ಬೆ-ಹುಣಸೆ ಜಲಾಶಯ ಭರ್ತಿ

ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿಯ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗಿದ್ದು, ಬರಗಾಲದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ…

05 Oct 2026 • 1 ನಿಮಿಷ ಓದು
ಸಂಧಾನಪಾಳ್ಯದಲ್ಲಿ ರೈತ ಸಂಘದ ಮಹಿಳಾ ಗ್ರಾಮ ಘಟಕ ಉದ್ಘಾಟನೆ
ಚಾಮರಾಜನಗರ

ಸಂಧಾನಪಾಳ್ಯದಲ್ಲಿ ರೈತ ಸಂಘದ ಮಹಿಳಾ ಗ್ರಾಮ ಘಟಕ ಉದ್ಘಾಟನೆ

*ಹನೂರು* : ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಧಾನಪಾಳ್ಯ ಗ್ರಾಮದಲ್ಲಿ ಮೂಲ ಸಿದ್ಧಾಂತದ ಅಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು…

29 Sep 2026 • 2 ನಿಮಿಷ ಓದು