ದೇವರಗುಡ್ಡದ ದೈವವಾಣಿಯ ಕಾರಣಿಕ “ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾತಲೆ ಪರಾಕ್”
Recent Views 17 ದೇವರಗುಡ್ಡ, (ಸಮೃದ್ಧಿ): ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ದೇವರಗುಡ್ಡದಲ್ಲಿ ಶ್ರೀ ಮಾಲತೇಶ ಸ್ವಾಮಿಯ 2025ನೇ ವರ್ಷದ ಕಾರಣಿಕ (ದೈವವಾಣಿ) ನುಡಿಯಲಾಗಿದ್ದು, “ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾತಲೆ ಪರಾಕ್” ಎಂಬ ಕಾರ್ಣಿಕ ವಾಣಿ ನುಡಿಯಲಾಗುದ್ದು. ಇದರ ಅರ್ಥಾತ್ ರಾಜ್ಯದಾದ್ಯಂತ ಉತ್ತಮ ಮಳೆ-ಬೆಳೆ ಆಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಎಂಬ ಗೂಢಾರ್ಥವುಳ್ಳ ದೈವವಾಣಿಯನ್ನು ಪ್ರಕಟಿಸಲಾಗಿದೆ. ಈ ವರ್ಷದ ದೈವವಾಣಿಯ ವಿಶ್ಲೇಷಣೆಯ ಪ್ರಕಾರ, ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಮಳೆ, ಬೆಳೆ ಸಮೃದ್ಧವಾಗಿ ಬರಲಿದೆ. ವಿಶೇಷವಾಗಿ ಹಿಂಗಾರು…

