ಬೆಚ್ಚಿಬೀಳಿಸಿದ ಕೊಲೆ: ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ವೆಂಕಟೇಶನ ಬರ್ಬರ ಹತ್ಯೆ!
ಸಿನಿಮಾ ಶೈಲಿಯಲ್ಲಿ ಕಾರು ಗುದ್ದಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ; ವೈಯಕ್ತಿಕ ದ್ವೇಷದ ಶಂಕೆ ಗಂಗಾವತಿ (ಕೊಪ್ಪಳ): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ರಾಜಕೀಯ ಮತ್ತು ರೌಡಿಸಂ ಬೆರೆತಂತಹ ಒಂದು ಭೀಕರ ಹತ್ಯಾಕಾಂಡ ನಡೆದಿದ್ದು, ಬಿಜೆಪಿ ಯುವ ಮೋರ್ಚಾದ ನಗರ ಅಧ್ಯಕ್ಷರಾದ ವೆಂಕಟೇಶ ಕುರುಬರ (31) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಬುಧವಾರ (ಅಕ್ಟೋಬರ್ 8, 2025) ತಡರಾತ್ರಿ ಈ ಘಟನೆ ನಡೆದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ವಿವರ: ಬೈಕ್ಗೆ…

