ಗರ್ಭಾವಸ್ಥೆಯಲ್ಲಿ ಮಹಿಳೆಯರು ಅನುಭವಿಸುವ ನೋವು ಪುನರ್ಜನ್ಮಕ್ಕೆ ಸಮ: ನ್ಯಾಯಾಧೀಶೆ ಶ್ರೀ ಮತಿ ಗಾಯತ್ರಿ
Recent Views 9 ಕುಂದಗೋಳ: ಗರ್ಭಿಣಿಯಾದಾಗ ಮಹಿಳೆಯರು ಅನುಭವಿಸುವ ನೋವು ಮತ್ತು ದೈಹಿಕ ಬದಲಾವಣೆಗಳು ನಿಜಕ್ಕೂ ಪುನರ್ಜನ್ಮಕ್ಕೆ ಸಮ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಕುಂದಗೋಳ ಘಟಕದ ಸದಸ್ಯರಾದ ಶ್ರೀ ಮತಿ ಗಾಯತ್ರಿ ಅವರು ಹೇಳಿದರು. ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಸಿಡಿಪಿಓ ಕಚೇರಿಯಲ್ಲಿ ನಡೆದ ವಿಶ್ವ ಪೌಷ್ಟಿಕಾಂಶ ದಿನಾಚರಣೆಯ ಕಾರ್ಯಕ್ರಮದಲ್ಲಿಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

