ಕ್ರೀಡಾಂಗಣದಲ್ಲಿ ಪಾಕ್‌ನೊಂದಿಗೆ ದೂರ: ಮಹಿಳಾ ವಿಶ್ವಕಪ್‌ನಲ್ಲೂ ಹಸ್ತಲಾಘವ ನಿರಾಕರಿಸಿದ ಹರ್ಮನ್‌ಪ್ರೀತ್ ಕೌರ್!
Recent Views 36 ಲಂಡನ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹಸ್ತಲಾಘವ ನಿರಾಕರಣೆಯ ನಿಲುವು ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂದುವರೆದಿದ್ದು, ಇದೀಗ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಅದೇ ಸಂಪ್ರದಾಯವನ್ನು ಭಾರತೀಯ ಮಹಿಳಾ ತಂಡ ಅನುಸರಿಸಿದೆ. ಆಪರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಈ ಹಿಂದೆ ನಡೆದ ಪುರುಷರ ಏಷ್ಯಾ ಕಪ್ ಟೂರ್ನಿಯ ವೇಳೆ ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಈ ನಿಲುವಿಗೆ ಕ್ರಿಕೆಟ್ ಅಂಗಳದಲ್ಲಿ ಪರ ಮತ್ತು…

