ಡಿಸಿಎಂ ಹುದ್ದೆ ಅಥವಾ ಜೈಲು’: ಬಿಜೆಪಿಯಿಂದ ಬಂದಿತ್ತು ಆಫರ್, ಜೈಲನ್ನೇ ಆಯ್ಕೆ ಮಾಡಿಕೊಂಡೆ!ಪಕ್ಷ ನಿಷ್ಠೆಯೇ ಮುಖ್ಯ ಎಂದ ಡಿಸಿಎಂ ಡಿ ಕೆ ಶಿವಕುಮಾರ;
Recent Views 10 ‘ಡಿಸಿಎಂ ಹುದ್ದೆ ಅಥವಾ ಜೈಲು’: ಬಿಜೆಪಿಯಿಂದ ಬಂದಿತ್ತು ಆಫರ್, ಜೈಲನ್ನೇ ಆಯ್ಕೆ ಮಾಡಿಕೊಂಡೆ!ಪಕ್ಷ ನಿಷ್ಠೆಯೇ ಮುಖ್ಯ ಎಂದ ಡಿಕೆಶಿ; ರಾಜ್ಯ ರಾಜಕಾರಣದಲ್ಲಿ ಸಂಚಲನ ಬೆಂಗಳೂರು:– ರಾಜ್ಯ ರಾಜಕಾರಣದ ಇತಿಹಾಸದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರು ಇದೀಗ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುತ್ತಿದ್ದ ಸಮಯದಲ್ಲಿ ಬಿಜೆಪಿಯ ಹಿರಿಯ ನಾಯಕರೊಬ್ಬರು ತಮಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯ ಆಮಿಷವೊಡ್ಡಿ, ಅದನ್ನು ನಿರಾಕರಿಸಿದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು…

