ರಾಯಬಾಗದಲ್ಲಿ ನವೆಂಬರ್ 2 ರಂದು ‘ಚುಟುಕು ಕಮ್ಮಟ’: ಸೀಮಿತ ಸಂಖ್ಯೆಯ ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ
Recent Views 20 ರಾಯಬಾಗ (ಬೆಳಗಾವಿ ಜಿಲ್ಲೆ): ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಬೆಳಗಾವಿ ಇವರ ಸಹಯೋಗದಲ್ಲಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕಾ ಘಟಕ, ರಾಯಬಾಗದಿಂದ ನವೆಂಬರ್ 02 ರಂದು ಒಂದು ದಿನದ ಚುಟುಕು ಕಮ್ಮಟವನ್ನು (ಕಾರ್ಯಾಗಾರ) ಏರ್ಪಡಿಸಲಾಗಿದೆ. ಈ ಕಮ್ಮಟವು ರಾಯಬಾಗ ತಾಲೂಕಿನ ಆಸಕ್ತ ನಾಗರಿಕರಿಗಾಗಿ ಮಾತ್ರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಹಾಗೂ ಲಿಂಗಭೇದವಿಲ್ಲದೆ ತಾಲೂಕಿನ ಯಾರಾದರೂ ಭಾಗವಹಿಸಬಹುದು ಎಂದು ಘಟಕದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ…

