ಹಾವೇರಿರಂಗೋಲಿ ಚಿತ್ತಾರದಲ್ಲಿ ಅರಳಿದ ಈಶ್ವರ: Girish2 hours ago2 hours ago01 mins Spread the love Recent Views 15 ರಾಣೇಬೆನ್ನೂರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಗರದ ಕುರುಬಗೇರಿಯ ನಿವಾಸಿ ಸರೋಜ ಕೊಪ್ಪದ ಅವರು ತಮ್ಮ ಮನೆಯಂಗಳದಲ್ಲಿ ರಂಗೋಲಿಯ ಮೂಲಕ ಶಿವಲಿಂಗದ ಅದ್ಭುತ ಚಿತ್ರಣವನ್ನು ಬಿಡಿಸಿದ್ದಾರೆ. ಭಕ್ತಿ ಮತ್ತು ಕಲೆಯ ಅಪರೂಪದ ಸಂಗಮದಂತಿದ್ದ ಈ ರಂಗೋಲಿ ಚಿತ್ತಾರವು ನೋಡುಗರ ಗಮನ ಸೆಳೆಯಿತು. Post navigation Previous: Security agencies freeze 8,000+ mule accounts in J&K; officials flag funds may be exploited for anti-national activitiesNext: JEE Main 2026 session 1 expected to be declared tomorrow: Check details here Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ 141 ಸೀಟು ನಿಶ್ಚಿತ; ಬರೆದಿಟ್ಟುಕೊಳ್ಳಿ: ಹಾವೇರಿಯಲ್ಲಿ ಡಿ.ಕೆ. ಶಿವಕುಮಾರ್ ವಿಶ್ವಾಸ Girish1 day ago1 day ago 0
ಸಹಸ್ರ ದಿನಗಳ ಸಂಭ್ರಮ: ಹಾವೇರಿಯಲ್ಲಿ ಹಕ್ಕುಪತ್ರ ವಿತರಣೆಯೊಂದಿಗೆ ಸರ್ಕಾರದ ‘ಸಾಧನಾ ಸಮಾವೇಶ’ಕ್ಕೆ ಸಿಎಂ ಚಾಲನೆ Girish1 day ago1 day ago 0
ಹಾವೇರಿ: ಇಂದು ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಹಬ್ಬ; 1.23 ಲಕ್ಷ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯರಿಂದ ಹಕ್ಕುಪತ್ರ ವಿತರಣೆ Girish1 day ago1 day ago 0
ಹಾವೇರಿ: ನಾಳೆ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಹಬ್ಬ; ಸಾವಿರಾರು ಫಲಾನುಭವಿಗಳಿಗೆ ಭೂಮಿಯ ಹಕ್ಕು ನೀಡಲಿರುವ ಸಿಎಂ ಸಿದ್ದರಾಮಯ್ಯ Girish2 days ago2 days ago 0