ಶಕ್ತಿ’ ಯೋಜನೆಗೆ ಮತ್ತೊಂದು ಗರಿ: ‘ವಿಶ್ವ ದಾಖಲೆ’ಗೆ ಸೇರ್ಪಡೆ ಸಿ ಎಂ ಸಿದ್ದರಾಮಯ್ಯ ಅಭಿನಂದನೆ
Recent Views 10 ಸಮಗ್ರ ಕನ್ನಡಿಗರು ಹೆಮ್ಮೆಪಡುವ ಕ್ಷಣ: ಸಿಎಂ ಸಿದ್ದರಾಮಯ್ಯ 25 ತಿಂಗಳಲ್ಲಿ 504 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರ ಉಚಿತ ಸಂಚಾರದ ದಾಖಲೆ ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಇದೀಗ International Book of Records – World Record of Excellence ಗೆ ಸೇರ್ಪಡೆಗೊಂಡು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇದು ಸಮಸ್ತ ಕನ್ನಡಿಗರು ಹೆಮ್ಮೆ ಪಡುವ ಕ್ಷಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ…

