ಪಾನೀಯ ಪೂರೈಕೆ ಮತ್ತು ವಿತರಣೆಯಲ್ಲಿ ಮೂಡುಬಿದಿರೆ ಮೂಲದ ‘ಕೆಝೀ’ ಸಂಸ್ಥೆಗೆ ಅತ್ಯುತ್ತಮ ನಾಯಕತ್ವ ಪ್ರಶಸ್ತಿ
Recent Views 28 ಮಂಗಳೂರು: ಮೂಡುಬಿದಿರೆ ಮೂಲದ ಸ್ವದೇಶಿ ಪಾನೀಯ ಉತ್ಪಾದನಾ ಉದ್ಯಮವಾದ ಸ್ವದೇಶಿ ಎನ್.ಜೆ. ಬೆವರೇಜಸ್ ಇತ್ತೀಚೆಗೆ ನಡೆದ ET Now.in ಬಿಸಿನೆಸ್ ಕಾನ್ಕ್ಲೇವ್ ಮತ್ತು ಅವಾರ್ಡ್ಸ್ ಕಾರ್ಯಕ್ರಮದಲ್ಲಿ “ಪಾನೀಯ ಪೂರೈಕೆ ಸರಪಳಿ ಮತ್ತು ವಿತರಣೆಯಲ್ಲಿ ಅತ್ಯುತ್ತಮ ನಾಯಕತ್ವ ಪ್ರಶಸ್ತಿ (Best Leadership Award in Beverage Supply Chain and Distribution)”ಯನ್ನು ಗೆದ್ದಿದೆ. ಈ ಸಂಸ್ಥೆಯು ‘ಕೆಝೀ’ (KZee) ಬ್ರಾಂಡ್ ಹೆಸರಿನಲ್ಲಿ ತಂಪು ಪಾನೀಯಗಳನ್ನು ಉತ್ಪಾದಿಸುತ್ತದೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಈ ಪ್ರತಿಷ್ಠಿತ ಸಮಾರಂಭದಲ್ಲಿ, ಕಂಪನಿಯ…

