📰 ಪಬ್ಲಿಕ್ ಸುದ್ದಿ – ಧಾರವಾಡದ ಸಾಂಸ್ಕೃತಿಕ ಸ್ಮಾರಕ ಟ್ರಸ್ಟ್‌ಗಳಲ್ಲಿ ಹೊಸ ಮುಖಗಳು, ಹಳೆಯ ಸಮಸ್ಯೆಗಳು ಇನ್ನೂ ಬಾಕಿ
Recent Views 9 ಧಾರವಾಡ, ಪಬ್ಲಿಕ್ ಸುದ್ದಿ:ಕನ್ನಡ ನಾಡಿನ ಸಾಂಸ್ಕೃತಿಕ ತೀರ್ಥಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಧಾರವಾಡದಲ್ಲಿ ಇತ್ತೀಚೆಗೆ ಐದು ಪ್ರಮುಖ ಸ್ಮಾರಕ ಟ್ರಸ್ಟ್‌ಗಳಿಗೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ. ಡಾ. ದ.ರಾ. ಬೇಂದ್ರೆ, ಪಂಡಿತ ಮಲ್ಲಿಕಾರ್ಜುನ ಮಂಸೂರ್, ಬಸವರಾಜ ರಾಜಗುರು, ಡಿ.ವಿ. ಹಲಭಾವಿ ಹಾಗೂ ಆಳೂರು ವೆಂಕಟರಾವ್ ಅವರ ಹೆಸರಿನ ಸ್ಮಾರಕ ಟ್ರಸ್ಟ್‌ಗಳು ಧಾರವಾಡದ ಗೌರವವನ್ನು ಹೆಚ್ಚಿಸುವ ಪ್ರಮುಖ ಸಂಸ್ಥೆಗಳಾಗಿವೆ. ಹೊಸ ನೇಮಕಾತಿಗಳಿಂದ ಕಲಾವಿದರು ಮತ್ತು ಸಾಹಿತ್ಯಾಭಿಮಾನಿಗಳು ಟ್ರಸ್ಟ್‌ಗಳ ಚಟುವಟಿಕೆಗಳಿಗೆ ಹೊಸ…

