ಡಿಸೆಂಬರ್ 15ರೊಳಗೆ ವಿಮಾದಾರರ ಖಾತೆಗೆ ಬೋನಸ್ ಜಮೆ: ವಿಮಾ ಇಲಾಖೆ ಭರವಸೆ
Recent Views 50 ಧಾರವಾಡ, ನ. 24: ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ (ಕೆಜಿಐಡಿ) ವಿಮೆ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ಬಾಕಿ ಇರುವ ಲಾಭಾಂಶ (ಬೋನಸ್) ಮೊತ್ತವನ್ನು ಡಿಸೆಂಬರ್ 15ರೊಳಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಧಾರವಾಡ ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥ. ಸಿ. ಕಠಾರೆ ಅವರು ತಿಳಿಸಿದ್ದಾರೆ. ದಿನಾಂಕ: 1-4-2022 ರಿಂದ 31-3-2024ರ ಅವಧಿಯಲ್ಲಿ ಚಾಲ್ತಿಯಲ್ಲಿರುವ ಅಥವಾ ಮ್ಯಾಚುರಿಟಿ (ಫಲಪ್ರದ) ಆಗಿರುವ ಸುಮಾರು 2,243 ವಿಮೆಗಳಿಗೆ ಪ್ರತಿ ₹1,000ಕ್ಕೆ ₹80ರಂತೆ…

