ಹಣಕ್ಕಾಗಿ ಮಗು ಕಳೆದುಕೊಂಡ ತಂದೆ: ನವಜಾತ ಶಿಶುವನ್ನು ಚೀಲದಲ್ಲಿ ಹೊತ್ತು ಡಿಸಿ ಕಚೇರಿಗೆ ಬಂದ ದುರ್ಬಲಿ
Recent Views 14 ಉತ್ತರ ಪ್ರದೇಶ: ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಮೊದಲು ಹಣ ಪಾವತಿಸಿ ಎಂದು ಹೇಳುವ ವೈದ್ಯರು, ಆಡಳಿತ ವರ್ಗ ಎಷ್ಟೊಂದು ಹೃದಯಹೀನವಾಗಿರಬಹುದು ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ. ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಮತ್ತು ಹಣದ ಹಪಾಹಪಿಯಿಂದಾಗಿ ತನ್ನ ನವಜಾತ ಶಿಶು ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ. ದುಃಖದಿಂದ ಕಂಗೆಟ್ಟ ತಂದೆಯೊಬ್ಬ ತನ್ನ ಮೃತ ಮಗುವನ್ನು ಚೀಲದಲ್ಲಿ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದು, ಈ ಅಮಾನವೀಯ ವ್ಯವಸ್ಥೆಯ…

