ಜ. 21ರಂದು ಅನುಪಯುಕ್ತ ಸಾಮಗ್ರಿಗಳ ಮರು ಹರಾಜು: ಹೆಸರು ನೋಂದಣಿಗೆ ಆಹ್ವಾನ
Recent Views 35 ಧಾರವಾಡ: ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತರಬೇತಿ ಕೇಂದ್ರ ಹಾಗೂ ಪಶು ಆಸ್ಪತ್ರೆ ಕಚೇರಿಯಲ್ಲಿರುವ ಅನುಪಯುಕ್ತ ಸಾಮಗ್ರಿಗಳ ಮರು ಹರಾಜು ಪ್ರಕ್ರಿಯೆಯನ್ನು ಜನವರಿ 21, 2026ರಂದು ಬೆಳಿಗ್ಗೆ 10:30ಕ್ಕೆ ಏರ್ಪಡಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು ಹಾಗೂ ಆಸಕ್ತರು ಕಚೇರಿಗೆ ಖುದ್ದು ಭೇಟಿ ನೀಡಿ ಸಾಮಗ್ರಿಗಳನ್ನು ಪರಿಶೀಲಿಸಬಹುದಾಗಿದೆ. ಆಸಕ್ತರು ಜನವರಿ 19, 2026ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಬಿಡ್‌ಗೆ ಸಂಬಂಧಿಸಿದ ಠೇವಣಿ ಮೊತ್ತವನ್ನು ಭರಣ ಮಾಡುವ ಮೂಲಕ ಹರಾಜಿನಲ್ಲಿ…

