ಗಾಂಧಿ ಸರ್ಕಲ್‌ನಲ್ಲಿ ಜೈ ಓಂ ಗ್ರೂಪ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

Spread the love

ಗಾಂಧಿ ಸರ್ಕಲ್‌ನಲ್ಲಿ ಜೈ ಓಂ ಗ್ರೂಪ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕುಂದಗೋಳ: ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿ ಜೈ ಓಂ ಗ್ರೂಪ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಧ್ವಜಾರೋಹಣ ನೆರವೇರಿಸಿದರು.
ನಂತರ ಶಾಲಾ ಮಕ್ಕಳಿಗ ನೋಟ ಬುಕ್ ಪೇನ ಸೇರಿದಂತೆ ‌ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಶುಭ ಕೋರಲಾಯಿತು.
​ಈ ಸಂದರ್ಭದಲ್ಲಿಫಕೀರೇಶ ನಾವಳ್ಳಿಮಠ, ನಾಗರಾಜ್ ಗೌಳಿ ಜೈ ಓಂ ಗ್ರೂಪ್‌ನ ಕಿರಣ್ ಕಲಾಲ್, ಮನೋಜ್ ಕಮತರ, ರಾಮಣ್ಣ ಪೂಜಾರ್, ರವಿಕುಮಾರ್ ಕರಿಗಾರ, ಪುನಿತ್ ಅಡಿವೆಣ್ಣವರ, ಸುದೀಪ್ ಪಾಯಕ್ಕನವರ, ಪ್ರಶಾಂತ ವಡ್ಡರ,ಉಮೇಶ್ ಸಂದಿಮನಿ, ಕಾರ್ತಿಕ್ ಬೋವಿ, ಲೋಕೇಶ್ ಕೋಳಿವಾಡ, ಸುದೀಪ ದೂಡ್ಡಮನಿ, ಜಗದೀಶ್ ಹಣಸಿ, ರಾಜು ಹೋಳಗನ್ನವರ್, ರೋಹಿತ್ ಜಾಧವ್ ಹಾಗೂ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *