ನಿಧನ ವಾರ್ತೆ

Spread the love

ಕೊಪ್ಪಳ: ತಾಲೂಕಿನ ಲಾಚನಕೇರಿ ಗ್ರಾಮದ ಶ್ರೀಮತಿ ಲಕ್ಷ್ಮವ್ವ ದ್ಯಾ. ಕುರಿ (49) ಅವರು ಆ 27,ರಂದು ನಿಧನರಾದರು.

ಮೃತರು ಪತಿ, ಒಬ್ಬ ಪುತ್ರ, ಒಬ್ಬ ಪುತ್ರಿ,ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *