ತೆಲಂಗಾಣ: ಮೆಹಬೂಬ್‌ನಗರ: ಬೇಕರಿ ಪಫ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆ; ಗ್ರಾಹಕರಿಂದ ದೂರು
ಮಹಬೂಬ್‌ನಗರ: ಬೇಕರಿ ಪಫ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆ; ಗ್ರಾಹಕರಿಂದ ದೂರು ತೆಲಂಗಾಣ: ಮಹಬೂಬ್‌ನಗರದ ಜಡ್ಡರ್ಲಾ ಎಂಬಲ್ಲಿನ ಬೇಕರಿಯೊಂದರಲ್ಲಿ ಮಹಿಳೆಯೊಬ್ಬರು ಖರೀದಿಸಿದ ಕರಿ ಪಫ್‌ನಲ್ಲಿ ಸತ್ತ ಪುಟ್ಟ ಹಾವಿನ ಮರಿಯೊಂದು ಪತ್ತೆಯಾಗಿದೆ. ಈ ಆಘಾತಕಾರಿ ಘಟನೆಯ ನಂತರ, ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಶ್ರೀಶೈಲ ಎಂಬ ಮಹಿಳೆ, ಆಗಸ್ಟ್ 12 ರಂದು ಜಡ್ಡರ್ಲಾದ ಬೇಕರಿಯೊಂದರಿಂದ ಎಗ್ ಪಫ್ ಮತ್ತು ಕರಿ ಪಫ್ ಖರೀದಿಸಿದ್ದರು. ಮನೆಗೆ ಹಿಂದಿರುಗಿದ ನಂತರ, ಅವರು ತಮ್ಮ ಮಕ್ಕಳಿಗೆ ಎಗ್ ಪಫ್ ನೀಡಿ, ತಾವು…

