Bangalore University revises PhD admission regulations | Bengaluru News

Bengaluru: Bangalore University has revised admission regulations for its PhD programmes. Henceforth, 70% weightage will be given to postgraduate exam score, which is a combination of PG marks and entrance test, and 30% for interview.Governor and BU chancellor Thaawar Chand Gehlot recently approved “Regulations Governing the Degree of Doctor of Philosophy of Bangalore University-2024”. The…

Read More

Speeding car kills woman standing by friend’s bike in Bengaluru | Bengaluru News

Bengaluru: A 23-year-old woman was killed on the spot after being hit by a speeding car at Yelahanka Saturday night. Ishani Sarkar from Odisha was standing by the roadside when the incident occurred.Preliminary investigations revealed that Ishani and her friend were returning to the city from Devanahalli via the Kempegowda International Airport expressway when their…

Read More

ಪೊಲೀಸ್ ದಾಳಿಗೆ ಬೆದರಿ ಓಡಿದ ವ್ಯಕ್ತಿ ಹೃದಯಾಘಾತದಿಂದ ಸಾವು:ಹುಣಸಗಿ ಪೊಲೀಸ್ ಠಾಣೆ ಎದುರು ಸಂಬಂಧಿಕರ ಪ್ರತಿಭಟನೆ

ಯಾದಗಿರಿ: ಹುಣಸಗಿ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ನಡೆದ ಇಸ್ಪೀಟ್ ಜೂಜು ಅಡ್ಡೆ ಮೇಲಿನ ದಾಳಿಯಿಂದಾಗಿ ಭಯಭೀತಗೊಂಡು ಓಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶನಿವಾರ ವಜ್ಜಲ್ ಗ್ರಾಮದಲ್ಲಿ ನಡೆದಿದೆ. ಘಟನೆ ಖಂಡಿಸಿ ಮೃತರ ಸಂಬಂಧಿಕರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೃತರನ್ನು ಸುರಪುರ ತಾಲೂಕಿನ ಮುಷ್ಠಳ್ಳಿ ಗ್ರಾಮದವರಾದ ಮಂಜುನಾಥ್ (43) ಎಂದು ಗುರುತಿಸಲಾಗಿದೆ. ಅವರು ಹಲವು ವರ್ಷಗಳಿಂದ ತಮ್ಮ ಪತ್ನಿಯ ತವರು ಮನೆಯಾದ ವಜ್ಜಲ್ ಗ್ರಾಮದಲ್ಲಿಯೇ ನೆಲೆಸಿದ್ದರು ಎಂದು ಹೇಳಲಾಗಿದೆ. ಪೊಲೀಸ್ ವಿರುದ್ಧ…

Read More

₹145 ಕೋಟಿ ನಕಲಿ ಇನ್ವಾಯ್ಸ್ ಪ್ರಕರಣ: ಓರ್ವ ಬಂಧನ

ಬೆಳಗಾವಿ: ಸುಮಾರು 145 ಕೋಟಿ ರೂಪಾಯಿ ಮೌಲ್ಯದ ನಕಲಿ ಇನ್ವಾಯ್ಸ್‌ಗಳನ್ನು ಸೃಷ್ಟಿಸಿ, ಅಂದಾಜು 45 ಕೋಟಿ ರೂಪಾಯಿ ಜಿಎಸ್‌ಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಬೆಳಗಾವಿ ವಲಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.ಈತನನ್ನು ಬೆಂಗಳೂರಿನಲ್ಲಿ ಬಂಧಿಸಿ, ಬೆಳಗಾವಿಗೆ ಕರೆ ತಂದು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ವಿವರಗಳುಪ್ರಾಥಮಿಕ ತನಿಖೆಯ ಪ್ರಕಾರ, ಈ ವ್ಯಕ್ತಿ ಮತ್ತು ಆತನ ಗುಂಪು ನಕಲಿ ದಾಖಲೆಗಳನ್ನು ಬಳಸಿ ನಕಲಿ ಜಿಎಸ್‌ಟಿ ನೋಂದಣಿಗಳನ್ನು ಸೃಷ್ಟಿಸುತ್ತಿದ್ದರು….

Read More

Karnataka high court to postal deparment: Consider Vihaan’s plea for speed post service renewal | Bengaluru News

Bengaluru: The Karnataka high court has directed the department of posts to reconsider the applications of Vihaan Direct Selling India Private Limited for the renewal of its speed post agreement and the resumption of services that were suspended earlier this year.Justice S Sunil Dutt Yadav passed the order while disposing of two petitions filed by…

Read More

Bengaluru techie dowry death: Family alleges harassment over skin colour, short stature | Bengaluru News

BENGALURU: The family of a 27-year-old woman software engineer, who was found dead at her residence earlier this week, alleged that she was harassed over her skin colour and short stature.Her husband, Praveen, who had quit his software job to sell panipuri, was arrested on Thursday for allegedly abetting her suicide at their Suddaguntepalya home.According…

Read More

ಗದಗ: ಸಾಲಬಾಧೆ ತಾಳಲಾರದೆ ಹುನಗುಂಡಿ ಗ್ರಾಮದ ರೈತ ಆತ್ಮಹತ್ಯೆ;

ರೋಣ: ತಾಲ್ಲೂಕಿನ ಹುನಗುಂಡಿ ಗ್ರಾಮದಲ್ಲಿ ರೈತನೊಬ್ಬ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಮೃತ ರೈತನನ್ನು ಸಿದ್ದಲಿಂಗಯ್ಯ ಶಿವಯ್ಯ ವಸ್ತ್ರದ (50) ಎಂದು ಗುರುತಿಸಲಾಗಿದೆ. ಇವರು ಹುನಗುಂಡಿ ಗ್ರಾಮದಲ್ಲಿ 4 ಎಕರೆ 19 ಗುಂಟೆ ಜಮೀನು ಹೊಂದಿದ್ದರು. ಪ್ರಸಕ್ತ ಸಾಲಿನಲ್ಲಿ ಬೆಳೆ ಕೈಕೊಟ್ಟ ಕಾರಣ ಮಾಡಿದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಈ ತೀವ್ರ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೃತ ರೈತ ಸಿದ್ದಲಿಂಗಯ್ಯ ಅವರು…

Read More

ನಿಧನ ವಾರ್ತೆ

ಕೊಪ್ಪಳ: ತಾಲೂಕಿನ ಲಾಚನಕೇರಿ ಗ್ರಾಮದ ಶ್ರೀಮತಿ ಲಕ್ಷ್ಮವ್ವ ದ್ಯಾ. ಕುರಿ (49) ಅವರು ಆ 27,ರಂದು ನಿಧನರಾದರು. ಮೃತರು ಪತಿ, ಒಬ್ಬ ಪುತ್ರ, ಒಬ್ಬ ಪುತ್ರಿ,ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Read More