ಕೌಂಟುಬಿಕ ಕಲಹ ಕೊಲೆಯಲ್ಲಿ ಅಂತ್ಯ: ಓರ್ವನ ಸಾವು.
Recent Views 2 ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ: ಓರ್ವನ ಸಾವು, ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆ ಕುಂದಗೋಳ ತಾಲ್ಲೂಕಿನ ಕಡಪಟ್ಟಿ ಗ್ರಾಮದಲ್ಲಿ ಕೊಲೆಯೊಂದು ನಡೆದಿದೆ. ಸಣ್ಣ ಜಗಳ ದೊಡ್ಡದಾಗಿ, ಒಬ್ಬ ವ್ಯಕ್ತಿಯ ತಲೆಗೆ ಇಟ್ಟಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ. ಮೃತರನ್ನು ರುದ್ರಪ್ಪ ಅವಾರಿ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ದ ಎಪ್ ಆಯ್ ಆರ್ ದಾಖಲಾಗಿದೆ.ಸುಮಾರು ಐದು ವರ್ಷಗಳ ಹಿಂದೆ ಆರೋಪಿ ಪ್ರಕಾಶ್ ಮತ್ತು ಆತನ ಪತ್ನಿಯ ನಡುವೆ ನಡೆದ ಜಗಳದ…

