ಸುಪ್ರೀಂಕೋರ್ಟ್ ಕಲಾಪದಲ್ಲೇ ಸಿಜೆಐ ಕಡೆಗೆ ಚಪ್ಪಲಿ ಎಸೆತ!
Recent Views 3 ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಗೆ ಆಘಾತಕಾರಿ ಘಟನೆಯೆಂಬಂತೆ, ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಕಲಾಪ ನಡೆಯುತ್ತಿದ್ದಾಗಲೇ 71 ವರ್ಷದ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ. ಆರ್. ಗವಾಯಿ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ. ಅದೃಷ್ಟವಶಾತ್ ಅದು ಸಿಜೆಐ ಅವರ ಮೇಲೆ ಬೀಳಲಿಲ್ಲ. ಈ ಕೃತ್ಯದ ಹಿಂದೆ ‘ಸನಾತನ ಧರ್ಮಕ್ಕೆ ಅವಮಾನ’ದ ಕುರಿತ ಹಿಂದಿನ ವಿವಾದ ಕಾರಣವಿರಬಹುದು ಎಂದು ಹೇಳಲಾಗಿದೆ. ಧೃತಿಗೆಡದೆ ವಿಚಾರಣೆ ಮುಂದುವರಿಸಿದ ಸಿಜೆಐ ಗವಾಯಿ ಘಟನೆ ನಡೆದ ತಕ್ಷಣ ನ್ಯಾಯಾಲಯದ ಆವರಣದಲ್ಲಿ…

